ಯಾದಗಿರಿ ನಗರದಲ್ಲಿ ಸೋಮವಾರ ಪ್ರವಾಹದ ಹಿನ್ನೀರಲ್ಲಿ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ಎಸ್‌ಡಿಆರ್‌ಎಫ್ ಸಿಬ್ಬಂದಿ
ಯಾದಗಿರಿ ನಗರದ ವೀರಭದ್ರೇಶ್ವರ ನಗರಕ್ಕೆ ನುಗ್ಗಿದ ಭೀಮಾ ನದಿಯ ಪ್ರವಾಹದ ಹಿನ್ನೀರು
ಯಾದಗಿರಿ ಸಮೀಪ ಪ್ರವಾಹದಲ್ಲಿ ಮುಳುಗಡೆಯಾದ ದೊಡ್ಡ ಹಳ್ಳದ ಸೇತುವೆಗೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಭೇಟಿ ನೀಡಿದರು
ಯಾದಗಿರಿ ನಗರದಲ್ಲಿ ಭಾನುವಾರ ರಾತ್ರಿ ಪ್ರವಾಹದ ನೀರಿನಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲಾಯಿತು