ಬುಧವಾರ, 5 ನವೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ| ದಶಕ ಕಳೆದರೂ ಸಿಗದ ‘ನ್ಯಾಯಬೆಲೆ’

ಕಬ್ಬಿಗೆ ಉತ್ತಮ ದರ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ ತೀವ್ರ; ಆಂದೋಲನ ರೂಪ ಪಡೆಯುತ್ತಿರುವ ಹೋರಾಟ
Last Updated 5 ನವೆಂಬರ್ 2025, 23:17 IST
ಆಳ–ಅಗಲ| ದಶಕ ಕಳೆದರೂ ಸಿಗದ ‘ನ್ಯಾಯಬೆಲೆ’

ಆಳ–ಅಗಲ|ಬೆಲೆ ಕುಸಿತದ ಬರೆ

Agricultural Price Drop: ಮೆಕ್ಕೆಜೋಳ, ಈರುಳ್ಳಿ, ಭತ್ತದ ಬೆಲೆ ಕುಸಿತದಿಂದ ರೈತರಿಗೆ ತೀವ್ರ ಸಂಕಷ್ಟ ಉಂಟಾಗಿದೆ. ಬೆಂಬಲ ಬೆಲೆ ಖರೀದಿ ಆರಂಭವಾಗದಂತೆ ಮಳೆ ಹಾಗೂ ಖರೀದಿ ಕೇಂದ್ರದ ಕೊರತೆ ಕೂಡ ಸಮಸ್ಯೆಗೆ ಕಾರಣವಾಗಿದೆ.
Last Updated 5 ನವೆಂಬರ್ 2025, 23:14 IST
ಆಳ–ಅಗಲ|ಬೆಲೆ ಕುಸಿತದ ಬರೆ

ಆಳ–ಅಗಲ | ಸಿಗದ ಎಫ್‌ಆರ್‌ಪಿ: ರಾಜ್ಯದ ಕಬ್ಬು ನೆರೆರಾಜ್ಯಕ್ಕೆ

Sugarcane Price: ಎಫ್‌ಆರ್‌ಪಿ ದರ ನೀಡಲು ರಾಜ್ಯದ ಸಕ್ಕರೆ ಕಾರ್ಖಾನೆಗಳು ಹಿಂದೇಟು. ಉತ್ತಮ ದರ ನೀಡುತ್ತಿರುವ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿರುವ ಕರ್ನಾಟಕದ ರೈತರು; ಸರ್ಕಾರದ ತೆರಿಗೆ ನಷ್ಟದ ಭೀತಿ.
Last Updated 4 ನವೆಂಬರ್ 2025, 1:33 IST
ಆಳ–ಅಗಲ | ಸಿಗದ ಎಫ್‌ಆರ್‌ಪಿ: ರಾಜ್ಯದ ಕಬ್ಬು ನೆರೆರಾಜ್ಯಕ್ಕೆ

ಆಳ–ಅಗಲ | ವಿದೇಶಿ ಪ್ರವಾಸಿಗರು: ಹಿಂದೆ ಬಿದ್ದ ರಾಜ್ಯ‌

ಮೈಸೂರು, ಉಡುಪಿ, ಕೊಪ್ಪಳಕ್ಕೆ ಹೆಚ್ಚು ಪ್ರವಾಸಿಗರು ಭೇಟಿ
Last Updated 2 ನವೆಂಬರ್ 2025, 18:53 IST
ಆಳ–ಅಗಲ | ವಿದೇಶಿ ಪ್ರವಾಸಿಗರು: ಹಿಂದೆ ಬಿದ್ದ ರಾಜ್ಯ‌

ಒಳನೋಟ | ತೋಟಕ್ಕೆ ಕಾಡುಪ್ರಾಣಿಗಳ ದಾಳಿ: ಕೃಷಿಕರಿಗೆ ಕೋತಿ, ನವಿಲು, ಹಂದಿಗಳ ಒಳೇಟು

Farmers Struggle: ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟದ ಭಾಗಗಳಲ್ಲಿ ಕೋತಿ, ನವಿಲು, ಹಂದಿ, ಕಾಡುಕೋಣಗಳ ಹಾವಳಿಯಿಂದ ಅಡಿಕೆ ಹಾಗೂ ತೆಂಗು ತೋಟಗಳಿಗೆ ಭಾರಿ ಹಾನಿ ಉಂಟಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 1 ನವೆಂಬರ್ 2025, 23:30 IST
ಒಳನೋಟ | ತೋಟಕ್ಕೆ ಕಾಡುಪ್ರಾಣಿಗಳ ದಾಳಿ: ಕೃಷಿಕರಿಗೆ ಕೋತಿ, ನವಿಲು, ಹಂದಿಗಳ ಒಳೇಟು

ಆಳ–ಅಗಲ: ವಿಶ್ವಕಪ್‌ ಚೆಸ್‌ ಮುಕುಟಕ್ಕೆ ಪೈಪೋಟಿ

ಭಾರತದ ಆಟಗಾರನಿಗೆ ಒಲಿಯುವುದೇ ಪಟ್ಟ?
Last Updated 30 ಅಕ್ಟೋಬರ್ 2025, 23:30 IST
ಆಳ–ಅಗಲ: ವಿಶ್ವಕಪ್‌ ಚೆಸ್‌ ಮುಕುಟಕ್ಕೆ ಪೈಪೋಟಿ

ಆಳ–ಅಗಲ | ಬಸ್ ಪ್ರಯಾಣ, ಸುರಕ್ಷತೆ ಗೌಣ

Bus Accidents In India: ಕರ್ನೂಲ್ ಬಸ್ ದುರಂತ ಮತ್ತು ಅದರ ಹಿಂದೆಮುಂದೆ ನಡೆದ ಕೆಲವು ಅಪಘಾತಗಳು ಬಸ್ ಪ್ರಯಾಣದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ.
Last Updated 29 ಅಕ್ಟೋಬರ್ 2025, 23:30 IST
ಆಳ–ಅಗಲ | ಬಸ್ ಪ್ರಯಾಣ, ಸುರಕ್ಷತೆ ಗೌಣ
ADVERTISEMENT

ಭೂಮಿ ಸಮೀಪ ಸಾಗುತ್ತಿದೆ ಸೌರಮಂಡಲದಾಚಿನ ಧೂಮಕೇತು: ವಿಜ್ಞಾನಿಗಳಲ್ಲಿ ಮೂಡಿದ ಕುತೂಹಲ

Space Observation: ಹೊರಗಿನ ಧೂಮಕೇತುವೊಂದು ನಮ್ಮ ಸೌರಮಂಡಲ ಪ್ರವೇಶಿಸಿದ್ದು, ಇದು ಭೂಮಿಯ ಸಮೀಪ ಹಾದುಹೋಗಲಿದೆ ಎಂಬ ಸಂಗತಿಯು ಜಾಗತಿಕ ಖಗೋಳ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ. ವಿಜ್ಞಾನಿಗಳು ಇದರ ಪಥ ಮತ್ತು ರಚನೆಯ ಅಧ್ಯಯನ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 5:31 IST
ಭೂಮಿ ಸಮೀಪ ಸಾಗುತ್ತಿದೆ ಸೌರಮಂಡಲದಾಚಿನ ಧೂಮಕೇತು: ವಿಜ್ಞಾನಿಗಳಲ್ಲಿ ಮೂಡಿದ ಕುತೂಹಲ

ಆಳ –ಅಗಲ | ಆಂಧ್ರ, ಒಡಿಶಾದಲ್ಲಿ ಮೊಂಥಾ ಮೊರೆತ

Cyclone Alert: ಮೊಂಥಾ ಚಂಡಮಾರುತದ ಪರಿಣಾಮ ಆಂಧ್ರ ಮತ್ತು ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಮಾನ–ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಎನ್‌ಡಿಆರ್‌ಎಫ್‌ ಪಡೆಗಳು ಸ್ಥಳೀಯ ಸಿದ್ಧತೆಯಲ್ಲಿ ತೊಡಗಿವೆ.
Last Updated 28 ಅಕ್ಟೋಬರ್ 2025, 23:30 IST
ಆಳ –ಅಗಲ | ಆಂಧ್ರ, ಒಡಿಶಾದಲ್ಲಿ ಮೊಂಥಾ ಮೊರೆತ

Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

Cloud Seeding: ದೆಹಲಿಯಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಯ ಪ್ರಯೋಗ ನಡೆದಿದ್ದು, ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಸಿಲ್ವರ್ ಅಯೋಡೈಡ್ ರಾಸಾಯನಿಕದಿಂದ ಮೋಡಗಳಲ್ಲಿ ನೀರಿನ ಆವಿ ಘನೀಕರಿಸಿ ಮಳೆ ಸುರಿಸಲಾಗುತ್ತಿದೆ.
Last Updated 28 ಅಕ್ಟೋಬರ್ 2025, 12:33 IST
Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?
ADVERTISEMENT
ADVERTISEMENT
ADVERTISEMENT