ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಸೈದಾಪುರ | ಹಳ್ಳದ ಒಡಲಿಗೆ ಕಾರ್ಖಾನೆಗಳ ತ್ಯಾಜ್ಯ: ಜಲಚರಗಳ ಸಾವು

Published : 11 ನವೆಂಬರ್ 2025, 6:14 IST
Last Updated : 11 ನವೆಂಬರ್ 2025, 6:14 IST
ಫಾಲೋ ಮಾಡಿ
Comments
ಸ್ಥಳಕ್ಕೆ ಭೇಟಿ ನೀಡಿ ಹಳ್ಳದಲ್ಲಿನ ನೀರಿನ ಮಾಲಿನ್ಯತೆಯನ್ನು ‍ಪರೀಕ್ಷಿಸಿ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು
ಆದಮ್ ಸಾಬ್, ಪ್ರಭಾರಿ, ಪರಿಸರ ಅಧಿಕಾರಿ ಯಾದಗಿರಿ
ಇಂತಹ ಘಟನೆ ಸಂಭವಿಸಿದಾಗ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಮಾತು ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ಬಂದಿದೆ
ಗುರುರಾಜ ಘಂಟಿ, ಬಾಡಿಯಾಲ ನಿವಾಸಿ
ಬಹುತೇಕ ರಾಸಾಯನಿಕ ಕಾರ್ಖಾನೆಗಳಿದ್ದು ವಿಷಕಾರಿ ಗಾಳಿಯಿಂದ ಉಸಿರಾಡಲು ಕಷ್ಟವಾಗುತ್ತಿದೆ. ಈಗ ಜಲಚರ ಪ್ರಾಣಿಗಳ ಜೀವವನ್ನು ಬಲಿಪಡೆದಿದ್ದು ಮುಂದೆ ನಮ್ಮ ಸರದಿ ಬರಬಹುದು
ತಿಪ್ಪಣ್ಣ ಭೀಮನಾಯ್ಕ್, ಬಾಡಿಯಾಲ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT