
ಜಾತ್ರೆಯ ಹಿನ್ನೆಲೆಯಲ್ಲೇ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಜಾತ್ರೆ ಆರಂಭಕ್ಕೂ ಮುನ್ನವೇ ಮುಗಿಸುತ್ತೇವೆ. ಜಾತ್ರೆಯ ಬಗ್ಗೆ ಸಭೆ ಮಾಡಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು
ಸುರೇಶ ರಾಣಪ್ಪ ಅಂಕಲಗಿ, ಯಾದಗಿರಿ ತಾಲ್ಲೂಕು ತಹಶೀಲ್ದಾರ್
ಜಾತ್ರೆಗೆ ಕೆಲವು ದಿನಗಳು ಇರುವಾಗ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬದಲು ಮುಂಚಿತವಾಗಿ ಆರಂಭಿಸಬೇಕು. ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಯೋಜನೆಗಳು ಹಾಕಿಕೊಳ್ಳಬೇಕು
ಈಶ್ವರ ಪೂಜಾರಿ, ದೇವಸ್ಥಾನದ ಪೂಜಾರಿಯಾದಗಿರಿಯ ಮೈಲಾಪುರದ ಹೊನ್ನಕೆರೆ
ಯಾದಗಿರಿಯ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದ ಬೆಟ್ಟ ಹಿಂಬದಿಯಲ್ಲಿ ತಡೆಗೋಡೆ ಇಲ್ಲದ ರಸ್ತೆ
ಯಾದಗಿರಿಯ ಮೈಲಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ