ಭಾರತೀಯ ರೈಲ್ವೆ ಸಚಿವಾಲಯವು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಇಲಾಖೆ ಅಧಿಸೂಚಿಯಂತೆ ಒಟ್ಟು 5,810 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ನವೆಂಬರ್ 20 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
.ಹತ್ತು ವರ್ಷಗಳಲ್ಲಿ ರೈಲ್ವೆ ಇಲಾಖೆ ಆಧುನಿಕರಣ: ಉಮೇಶ ಜಾಧವ .ರೈಲ್ವೆ ಇಲಾಖೆ | ಸುರಕ್ಷಿತ ಕಾರ್ಯನಿರ್ವಹಣೆಗೆ ಒತ್ತು: ಮುಕುಲ್ ಸರನ್.
ಹುದ್ದೆಗಳ ಹೆಸರು :

ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ – 161 ಹುದ್ದೆ

ಸ್ಟೇಷನ್ ಮಾಸ್ಟರ್ – 615 ಹುದ್ದೆ

ಗೂಡ್ಸ್ ಟ್ರೈನ್ ಮ್ಯಾನೇಜರ್ – 3,416 ಹುದ್ದೆ

ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – 921 ಹುದ್ದೆ

ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 638 ಹುದ್ದೆ

ಟ್ರಾಫಿಕ್ ಅಸಿಸ್ಟೆಂಟ್ – 59 ಹುದ್ದೆ

ಉದ್ಯೋಗ ಸ್ಥಳ

ಅಹಮದಾಬಾದ್– 79 ಹುದ್ದೆಗಳು

ಅಜ್ಮೀರ್ – 345 ಹುದ್ದೆಗಳು

ಬೆಂಗಳೂರು – 241 ಹುದ್ದೆಗಳು

ಭೂಪಾಲ್ – 382 ಹುದ್ದೆಗಳು

ಭುವನೇಶ್ವರ – 231 ಹುದ್ದೆಗಳು

ಬಿಲಾಸ್ಪುರ – 864 ಹುದ್ದೆಗಳು

ಚಂಡೀಗಢ – 199 ಹುದ್ದೆಗಳು

ಚೆನ್ನೈ – 187 ಹುದ್ದೆಗಳು

ಗೋರಖ್ಪುರ – 111 ಹುದ್ದೆಗಳು

ಗುವಾಹಟಿ – 56 ಹುದ್ದೆಗಳು

ಜಮ್ಮು ಹಾಗೂ ಶ್ರೀನಗರ – 32 ಹುದ್ದೆಗಳು

ಕೋಲ್ಕತ್ತ – 685 ಹುದ್ದೆಗಳು

ಮಾಲ್ಡಾ – 522 ಹುದ್ದೆಗಳು

ಮುಂಬೈ – 596 ಹುದ್ದೆಗಳು

ಮುಜಫರ್ಪುರ – 21 ಹುದ್ದೆಗಳು

ಪಟ್ನಾ – 23 ಹುದ್ದೆಗಳು

ಪ್ರಯಾಗ್ರಾಜ್ – 110 ಹುದ್ದೆಗಳು

ರಾಂಚಿ – 651 ಹುದ್ದೆಗಳು

ಸಿಕಂದರಾಬಾದ್ – 396 ಹುದ್ದೆಗಳು

ಸಿಲಿಗುರಿ – 21 ಹುದ್ದೆಗಳು

ತಿರುವನಂತಪುರಂ – 58 ಹುದ್ದೆಗಳು

ವೇತನ:

ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ – ₹35,400

ಸ್ಟೇಷನ್ ಮಾಸ್ಟರ್ – ₹35,400

ಗೂಡ್ಸ್ ಟ್ರೈನ್ ಮ್ಯಾನೇಜರ್ – ₹29,200

ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – ₹29,200

ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – ₹29,200

ಟ್ರಾಫಿಕ್ ಅಸಿಸ್ಟೆಂಟ್ – ₹25,500

ಅರ್ಹತೆ

ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.

ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಟೈಪಿಂಗ್ ಬರುವುದು ಕಡ್ಡಾಯ.

ವಯೋಮಿತಿ :

18 ರಿಂದ 33 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ.

ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ:

ನವೆಂಬರ್ 20ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ – ₹500

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇಎಸ್ಎಂ, ಇಬಿಸಿ, ವಿಶೇಷ ಚೇತನ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ– ₹250

ಇಲಾಖೆ ಅಧಿಕೃತ ಪ್ರಕಟಣೆ ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.