ಸಂಪಾದಕೀಯ: ಮಸೂದೆಗಳ ಅಂಕಿತಕ್ಕಿಲ್ಲ ಕಾಲಮಿತಿ;ರಾಜ್ಯಪಾಲರ ಅಧಿಕಾರಕ್ಕಿಲ್ಲ ಪರಿಮಿತಿ
Governor Power: ವಿಧಾನಸಭೆಗಳ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರಿಗೆ ಕಾಲಮಿತಿ ಗೊತ್ತುಪಡಿಸಲು ಸಾಧ್ಯವಿಲ್ಲ ಎನ್ನುವ ಸುಪ್ರೀಂ ಕೋರ್ಟ್ ತೀರ್ಪು, ಆದರ್ಶ ರಾಜಕಾರಣಕ್ಕಷ್ಟೇ ಸೂಕ್ತ.Last Updated 22 ನವೆಂಬರ್ 2025, 2:33 IST