ಹಿಂದೂಸ್ತಾನ್ ಶಿಪ್ ಯಾರ್ಡ್ನಲ್ಲಿ ಖಾಲಿ ಇರುವ 51 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

* ಹುದ್ದೆಗಳು: ಡಿಸೈನರ್ ಗ್ರೇಡ್ – IV, ಕಿರಿಯ ಮೇಲ್ವಿಚಾರಕರು ಗ್ರೇಡ್ – III, ಕಚೇರಿ ಸಹಾಯಕರು, ಜ್ಯೂನಿಯರ್ ಫೈರ್ ಇನ್ಸ್ಪೆಕ್ಟರ್ ಗ್ರೇಡ್ – IV, ಡ್ರೈವರ್ ಗ್ರೇಡ್ V

* ಹುದ್ದೆಗಳ ಸಂಖ್ಯೆ: 51

* ಕೆಲಸದ ಸ್ಥಳ: ವಿಶಾಖಪಟ್ಟಣ

* ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಹತ್ತನೇ ತರಗತಿ, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಶೇ 60 ಅಂಕ ಗಳಿಕೆ ಕಡ್ಡಾಯ.

* ವಯೋಮಿತಿ: ಕನಿಷ್ಠ 25, ಗರಿಷ್ಠ 30 ವರ್ಷ.

* ಆಯ್ಕೆ ಪ್ರಕ್ರಿಯೆ: ಮೊದಲ ಹಂತ: ಆನ್ಲೈನ್ ಪರೀಕ್ಷೆ, ಎರಡನೇ ಹಂತ: ಪ್ರಾಯೋಗಿಕ ಪರೀಕ್ಷೆ

* ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಉಳಿದ ಅಭ್ಯರ್ಥಿಗಳಿಗೆ ₹ 200

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 7, 2020

* ಅಧಿಸೂಚನೆ ಲಿಂಕ್: https://www.hslvizag.in/content/200_1_Careers.aspx

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.