ಜಯಲಲಿತಾ ಬಳಿಕ ವಿಜಯ್ ಗೆಲುವಿನ ಭವಿಷ್ಯ ನುಡಿದಿದ್ದ ಈತ ಸಿಎಂ ಕಚೇರಿಯಲ್ಲೇ ಠಿಕಾಣಿ
Tamil Nadu Politics: ಮುಖ್ಯಮಂತ್ರಿ ವಿಜಯ್ ಅವರು ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯಾಗಿ (OSD) ನೇಮಿಸಿಕೊಂಡಿದ್ದಾರೆ. ಈ ಹಿಂದೆ ವೆಟ್ರಿವೇಲ್ ಅವರು ಮಾಜಿ ಸಿಎಂ ಜಯಲಲಿತಾ ಅವರಿಗೂ ಸಲಹೆಗಾರರಾಗಿದ್ದರು.Last Updated 12 ಮೇ 2026, 14:37 IST