ಸೋಮವಾರ, 27 ಅಕ್ಟೋಬರ್ 2025
×
ADVERTISEMENT
ADVERTISEMENT

‘ರತ್ನನ್‌ಪ್ರಪಂಚ’ ಖ್ಯಾತಿಯ ನಟ ಪ್ರಮೋದ್‌ ಅಭಿನಯದ ಹೊಸ ಚಿತ್ರ ‘ಹಲ್ಕಾ ಡಾನ್‌’

Published : 26 ಅಕ್ಟೋಬರ್ 2025, 22:30 IST
Last Updated : 26 ಅಕ್ಟೋಬರ್ 2025, 22:30 IST
ಫಾಲೋ ಮಾಡಿ
Comments
ಸಾಯಿಕುಮಾರ್‌ 
ಸಾಯಿಕುಮಾರ್‌ 
ಡಾರ್ಕ್‌ ಕಾಮಿಡಿ ಜಾನರ್‌ನಲ್ಲಿ ಸಿನಿಮಾವಿದೆ. ಹೀರೊ ಹೆಸರೇ ‘ಹಲ್ಕಾ ಡಾನ್‌’ ಎಂದು. ನವೆಂಬರ್‌ 15ರಿಂದ ಶೂಟಿಂಗ್‌ ಆರಂಭಿಸಲಿದ್ದೇವೆ. ನಾನು ಸಾಯಿಕುಮಾರ್‌ ಅವರ ಫ್ಯಾನ್‌. ಹೀಗಾಗಿ ಅವರಿಗೇ ಈ ಸಿನಿಮಾವನ್ನು ಅರ್ಪಿಸುತ್ತಿದ್ದೇನೆ. 80–90ರ ದಶಕದ ಚಿತ್ರರಂಗದ ಹೈಲೈಟ್ಸ್‌ ಈ ಸಿನಿಮಾದಲ್ಲಿರಲಿದೆ. 
ಛಲಾ ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT