ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8| ಬಿಗ್‌ ಬಾಸ್‌ ಪ್ರವೇಶಿಸಿದ ಗಾಯಕ ವಿಶ್ವನಾಥ್‌ ಅತೀ ಕಿರಿಯ ಸ್ಪರ್ಧಿ

Last Updated 28 ಫೆಬ್ರುವರಿ 2021, 17:00 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡದ ಗಾಯಕ ವಿಶ್ವನಾಥ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದಾರೆ.

ಬಿಗ್‌ಬಾಸ್‌ ಆವೃತ್ತಿಗಳ ಪೈಕಿ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ಅತಿಕಿರಿಯ ವಯಸ್ಸಿನ(19 ವರ್ಷ) ಸ್ಪರ್ಧಿ ವಿಶ್ವನಾಥ್‌ ಆಗಿದ್ದಾರೆ.

ಇವರು ಗಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT