ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಳೆಯಲಿ... ಹಂಪಿಯಲಿ...

ಮಳೆ ಸುರಿದು ನಿಂತಾಗ ಈ ಸ್ಮಾರಕಗಳು ಏನು ಮಾಡುತ್ತವೆ ಗೊತ್ತಾ? ಛಾಯಾಗ್ರಾಹಕ ‘ವಿಶ್ವನಾಥ ಸುವರ್ಣ’ ಮೊನ್ನೆ ಇದೇ ಕುತೂಹಲದಿಂದ ಕ್ಯಾಮೆರಾ ಹಿಡಿದು ಹಂಪಿಯ ಬೀದಿಯಲ್ಲಿ‌ ಸುತ್ತಿದರು. ಮಸೂರದ ಮುಂದೆ ನಿಂತ ಸುಂದರಿಯಂತೆ ಒಂದೊಂದು ಸ್ಮಾರಕವೂ ಅಂಗಳದಲ್ಲಿ ನಿಂತ ನೀರನ್ನೇ ಕನ್ನಡಿ ಮಾಡಿಕೊಂಡು ತನ್ನ ಸೊಬಗನ್ನು ಸವಿಯುತ್ತಿತ್ತು. ಹೌದು, ಶಬ್ದಗಳಿಗೆ ನಿಲುಕದ ಆ ದೃಶ್ಯಕಾವ್ಯವನ್ನು ಕಂಡ ಕ್ಯಾಮೆರಾ ಮಾತ್ರ ಎಡೆಬಿಡದೆ ಕಣ್ಣು ಮಿಟುಕಿಸಿತು...
Published : 21 ಜುಲೈ 2019, 7:22 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT