ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಐಪಿಎಲ್ ಆಕ್ಷನ್‌ಗೆ ಕ್ಷಣಗಣನೆ: ಹರಾಜಿನಲ್ಲಿ ಕೋಟಿ ಕೋಟಿ ಪಡೆಯಬಹುದಾದ ಆಟಗಾರರಿವರು

IPL Mini Auction Players: ಐಪಿಎಲ್ 2026ರ ಮಿನಿ ಹರಾಜು ಇಂದು ಅಬುಧಾಬಿಯಲ್ಲಿ ನಡೆಯುತ್ತಿದ್ದು 369 ಆಟಗಾರರು ಭಾಗವಹಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ಹಣ ಗಳಿಸಬಹುದಾದ ಆಟಗಾರರು ಯಾರೆಂದು ನೋಡೋಣ.
Last Updated 16 ಡಿಸೆಂಬರ್ 2025, 7:05 IST
ಐಪಿಎಲ್ ಆಕ್ಷನ್‌ಗೆ ಕ್ಷಣಗಣನೆ: ಹರಾಜಿನಲ್ಲಿ ಕೋಟಿ ಕೋಟಿ ಪಡೆಯಬಹುದಾದ ಆಟಗಾರರಿವರು

IPL Auction: ಮಯಾಂಕ್ ಸೇರಿ ಹರಾಜಿನಲ್ಲಿರುವ ಕನ್ನಡಿಗರ ಪಟ್ಟಿ ಇಲ್ಲಿದೆ

Karnataka Players IPL: ಐಪಿಎಲ್ 2026ರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯುತ್ತಿದ್ದು ಈ ಹರಾಜಿನಲ್ಲಿ ಮಯಾಂಕ್ ಅಗರವಾಲ್ ಸೇರಿ ಒಟ್ಟು 11 ಮಂದಿ ಕರ್ನಾಟಕದ ಆಟಗಾರರು ಭಾಗವಹಿಸುತ್ತಿದ್ದಾರೆ
Last Updated 16 ಡಿಸೆಂಬರ್ 2025, 5:51 IST
IPL Auction: ಮಯಾಂಕ್ ಸೇರಿ ಹರಾಜಿನಲ್ಲಿರುವ ಕನ್ನಡಿಗರ ಪಟ್ಟಿ ಇಲ್ಲಿದೆ

IPL Auction 2026: ಗ್ರೀನ್‌, ವೆಂಕಟೇಶ್‌ ಮೇಲೆ ಫ್ರಾಂಚೈಸಿಗಳ ಕಣ್ಣು

ಐಪಿಎಲ್‌ ಮಿನಿ ಹರಾಜು ಇಂದು: ₹237.55 ಕೋಟಿಯಲ್ಲಿ 77 ಆಟಗಾರರ ಆಯ್ಕೆ
Last Updated 16 ಡಿಸೆಂಬರ್ 2025, 0:30 IST
IPL Auction 2026: ಗ್ರೀನ್‌, ವೆಂಕಟೇಶ್‌ ಮೇಲೆ ಫ್ರಾಂಚೈಸಿಗಳ ಕಣ್ಣು

IND vs SA T20I | ಅಕ್ಷರ್ ಅಲಭ್ಯ; ಶಾಬಾಜ್‌ ಸೇರ್ಪಡೆ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ
Last Updated 16 ಡಿಸೆಂಬರ್ 2025, 0:10 IST
IND vs SA T20I | ಅಕ್ಷರ್ ಅಲಭ್ಯ; ಶಾಬಾಜ್‌ ಸೇರ್ಪಡೆ

ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಕ್ರಿಕೆಟಿಗ ದಮ್ಮಿಕಾ ಬಂಧನ, ಬಿಡುಗಡೆ

Sri Lanka Cricket Scandal: ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಅವರ ಹಿರಿಯ ಸಹೋದರ, ಮಾಜಿ ಕ್ರಿಕೆಟಿಗ ದಮ್ಮಿಕಾ ರಣತುಂಗ ಅವರನ್ನು ಶ್ರೀಲಂಕಾದ ಭ್ರಷ್ಟಾಚಾರ ನಿಗ್ರಹ ಆಯೋಗವು ಸೋಮವಾರ ಬಂಧಿಸಿದೆ. ಬಳಿಕ, ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ.
Last Updated 16 ಡಿಸೆಂಬರ್ 2025, 0:03 IST
ಭ್ರಷ್ಟಾಚಾರ ಆರೋಪ: ಶ್ರೀಲಂಕಾ ಮಾಜಿ ಕ್ರಿಕೆಟಿಗ ದಮ್ಮಿಕಾ ಬಂಧನ, ಬಿಡುಗಡೆ

19 ವರ್ಷದೊಳಗಿನ ಕ್ರಿಕೆಟ್: ದೀಕ್ಷಾ ಕೈಚಳಕ; ಕರ್ನಾಟಕಕ್ಕೆ ಜಯ

Women Cricket Victory: ಸ್ಪಿನ್ನರ್‌ ದೀಕ್ಷಾ ಹೊನುಶ್ರೀ (33ಕ್ಕೆ 4) ಅವರ ಕೈಚಳಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 19 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸೋಮವಾರ 43 ರನ್‌ಗಳಿಂದ ಛತ್ತೀಸಗಢ ತಂಡವನ್ನು ಮಣಿಸಿತು.
Last Updated 15 ಡಿಸೆಂಬರ್ 2025, 23:53 IST
19 ವರ್ಷದೊಳಗಿನ ಕ್ರಿಕೆಟ್: ದೀಕ್ಷಾ ಕೈಚಳಕ; ಕರ್ನಾಟಕಕ್ಕೆ ಜಯ

IPL Auction: ಐಪಿಎಲ್‌ 18 ಆವೃತ್ತಿಗಳಲ್ಲಿ ಅತಿಹೆಚ್ಚು ಮೊತ್ತ ಪಡೆದ ಆಟಗಾರರಿವರು

Highest Paid IPL Players: ಐಪಿಎಲ್‌ 18 ಆವೃತ್ತಿಗಳಲ್ಲಿ ಅತಿಹೆಚ್ಚು ಮೊತ್ತ ಪಡೆದ ಆಟಗಾರರಿವರು
Last Updated 15 ಡಿಸೆಂಬರ್ 2025, 15:33 IST
IPL Auction: ಐಪಿಎಲ್‌ 18 ಆವೃತ್ತಿಗಳಲ್ಲಿ ಅತಿಹೆಚ್ಚು ಮೊತ್ತ ಪಡೆದ ಆಟಗಾರರಿವರು
ADVERTISEMENT

ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಮಾನ್ಯತೆ ಪಡೆದಿಲ್ಲ: ಮಾಂಡವೀಯ

BCCI Recognition Issue: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌) ಮಾನ್ಯತೆ ಪಡೆದಿಲ್ಲ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2025, 13:53 IST
ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಮಾನ್ಯತೆ ಪಡೆದಿಲ್ಲ: ಮಾಂಡವೀಯ

ವಿಜಯ್ ಹಜಾರೆ ಟ್ರೋಫಿ ಏಕದಿನ: 2 ಪಂದ್ಯ ಆಡುವುದು ಕಡ್ಡಾಯ; ಬಿಸಿಸಿಐ ತಾಕೀತು

Vijay Hazare Trophy: ಇದೇ ತಿಂಗಳ 24ರಿಂದ ನಡೆಯಲಿರುವ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕನಿಷ್ಠ ಎರಡು ಪಂದ್ಯಗಳಲ್ಲಾದರೂ ಆಡಬೇಕು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ತಂಡದ ಹಾಲಿ ಆಟಗಾರರಿಗೆ ತಾಕೀತು ಮಾಡಿದೆ.
Last Updated 15 ಡಿಸೆಂಬರ್ 2025, 13:50 IST
ವಿಜಯ್ ಹಜಾರೆ ಟ್ರೋಫಿ ಏಕದಿನ: 2 ಪಂದ್ಯ ಆಡುವುದು ಕಡ್ಡಾಯ; ಬಿಸಿಸಿಐ ತಾಕೀತು

IPL Auction 2026: ಐಪಿಎಲ್‌ ಮಿನಿ ಹರಾಜು ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

IPL Mini Auction: ಐಪಿಎಲ್‌ 19ನೇ ಆವೃತ್ತಿಯ ಮಿನಿ ಹರಾಜು ಡಿ.16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಅದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 15 ಡಿಸೆಂಬರ್ 2025, 13:43 IST
IPL Auction 2026: ಐಪಿಎಲ್‌ ಮಿನಿ ಹರಾಜು ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
ADVERTISEMENT
ADVERTISEMENT
ADVERTISEMENT