ಶನಿವಾರ, 22 ನವೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಿಚ್ಚಿ ಗಿಲಿಗಿಲಿ ಶಿವು-ಮಾನಸ ಜೋಡಿ

Shivu Manasa Engagement: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಹಾಸ್ಯ ಕಲಾವಿದ ಶಿವಕುಮಾರ್‌ ಹಾಗೂ ಮಾನಸ ಗುರುಸ್ವಾಮಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ
Last Updated 22 ನವೆಂಬರ್ 2025, 11:29 IST
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಿಚ್ಚಿ ಗಿಲಿಗಿಲಿ ಶಿವು-ಮಾನಸ ಜೋಡಿ

PHOTOS | ಆಕರ್ಷಕ ಉಡುಗೆಯಲ್ಲಿ ಕಂಗೊಳಿಸಿದ ತಮನ್ನಾ ಭಾಟಿಯಾ

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ತಮನ್ನಾ ಭಾಟಿಯಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Last Updated 22 ನವೆಂಬರ್ 2025, 10:52 IST
PHOTOS | ಆಕರ್ಷಕ ಉಡುಗೆಯಲ್ಲಿ ಕಂಗೊಳಿಸಿದ ತಮನ್ನಾ ಭಾಟಿಯಾ
err

BBK12: ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬರೋದು ಯಾರು? ಇಲ್ಲಿದೆ ನಾಮಿನೇಷನ್ ಪಟ್ಟಿ

BBK12 Elimination: ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ 56ನೇ ದಿನಕ್ಕೆ ಕಾಲಿಟ್ಟಿದೆ. ಈಗ ಮನೆಯಲ್ಲಿ 14 ಸದಸ್ಯರು ಉಳಿದುಕೊಂಡಿದ್ದಾರೆ. ಕಳೆದ ವಾರ ಬಿಗ್‌ಬಾಸ್‌ನಿಂದ ಕಾಕ್ರೋಚ್‌ ಸುಧಿ ಅವರು ಎಲಿಮಿನೇಟ್ ಆಗಿ ಹೊರಗಡೆ ನಡೆದಿದ್ದರು
Last Updated 22 ನವೆಂಬರ್ 2025, 10:34 IST
BBK12: ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬರೋದು ಯಾರು? ಇಲ್ಲಿದೆ ನಾಮಿನೇಷನ್ ಪಟ್ಟಿ

'Mrs. ದೇಶಪಾಂಡೆ' ವೆಬ್ ಸರಣಿಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್

Web Series: ಮುಂಬೈ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರಗೊಳ್ಳುವ Mrs. ದೇಶಪಾಂಡೆ ವೆಬ್ ಸರಣಿಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ಹಂತಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸತ್ಯಾನ್ವೇಷಣೆ ಅಪರಾಧ ಆಧಾರಿತ ವೆಬ್ ಸರಣಿಯು ಡಿಸೆಂಬರ್ರಂದು ಪ್ರಸಾರವಾಗಲಿದೆ
Last Updated 22 ನವೆಂಬರ್ 2025, 10:23 IST
'Mrs. ದೇಶಪಾಂಡೆ' ವೆಬ್ ಸರಣಿಯಲ್ಲಿ  ಬಾಲಿವುಡ್ ನಟಿ ಮಾಧುರಿ ದೀಕ್ಷಿತ್

‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

Madappana Song: ಸತೀಶ್‌ ನೀನಾಸಂ ನಾಯಕನಾಗಿ ನಟಿಸುತ್ತಿರುವ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಬಗ್ಗೆ ನಟ ಸತೀಶ್‌ ನೀನಾಸಂ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 22 ನವೆಂಬರ್ 2025, 9:16 IST
‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

ವಿಭಿನ್ನ ಉಡುಗೆ ತೊಟ್ಟು ಕಣ್ಮನ ಸೆಳೆದ ಬಾಲಿವುಡ್ ಬೆಡಗಿ ನಟಿ ಕಾಜೋಲ್

Bollywood Actress: ವಿಭಿನ್ನ ಉಡುಗೆ ತೊಟ್ಟು ಕಣ್ಮನ ಸೆಳೆದ ನಟಿ ಕಾಜೋಲ್ ಕೆಂಪು ಗೌನ್ ಧರಿಸಿ ಕ್ಲಿಕ್ಕಿಸಿಕೊಂಡು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
Last Updated 22 ನವೆಂಬರ್ 2025, 7:51 IST
ವಿಭಿನ್ನ ಉಡುಗೆ ತೊಟ್ಟು ಕಣ್ಮನ ಸೆಳೆದ ಬಾಲಿವುಡ್ ಬೆಡಗಿ ನಟಿ ಕಾಜೋಲ್

Visual Story: ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಶ್ವೇತಾ ಪ್ರಸಾದ್

Kannada TV Actress: ಕನ್ನಡ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಟಿ ಶ್ವೇತಾ ಪ್ರಸಾದ್ 'ರಾಧಾ ರಮಣ' ಧಾರಾವಾಹಿಯಲ್ಲಿ ರಾಧಾ ಮಿಸ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು
Last Updated 22 ನವೆಂಬರ್ 2025, 7:46 IST
Visual Story: ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಶ್ವೇತಾ ಪ್ರಸಾದ್
ADVERTISEMENT

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಆಡಿಯೊ ಬಿಡುಗಡೆ: ದಿನಾಂಕ ನಿಗದಿ

Jana Nayagan Audio Launch: ಕನ್ನಡದ ಪ್ರೊಡಕ್ಷನ್ ಹೌಸ್ ಕೆವಿಎನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದೀಗ ದಳಪತಿ ವಿಜಯ್ ಅವರ ಅಭಿಮಾನಿಗಳಿಗೆ ಕೆವಿಎನ್ ಪ್ರೊಡಕ್ಷನ್ ಹೌಸ್ ಶುಭ ಸುದ್ದಿ ಕೊಟ್ಟಿದೆ.
Last Updated 22 ನವೆಂಬರ್ 2025, 7:29 IST
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಆಡಿಯೊ ಬಿಡುಗಡೆ: ದಿನಾಂಕ ನಿಗದಿ

Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

Haldi Ceremony: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ವಿವಾಹ ಸಂಭ್ರಮದಲ್ಲಿದ್ದಾರೆ ಅವರು ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಶುಕ್ರವಾರಂದು ಖಚಿತಪಡಿಸಿದ್ದಾರೆ ವಿವಾಹ ಪೂರ್ವ ಹಳದಿ ಶಾಸ್ತ್ರದಲ್ಲಿ ಮಂದಾನ ಅವರ ಸಹ ಆಟಗಾರ್ತಿಯರು ಭಾಗಿಯಾಗಿದ್ದಾರೆ.
Last Updated 22 ನವೆಂಬರ್ 2025, 6:23 IST
Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

Duniya Vijay: ಕಾಕ್ರೋಚ್ ಸುಧಿ ಅಂತಲೇ ಖ್ಯಾತಿ ಪಡೆದುಕೊಂಡಿರುವ ಸುಧೀರ್ ಬಾಲರಾಜ್ ದಂಪತಿ ನಟ ದುನಿಯಾ ವಿಜಯ್‌ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವಾರ ಬಿಗ್‌ಬಾಸ್ ಸೀಸನ್ 12ರಿಂದ ಎಲಿಮಿನೇಟ್ ಆಗಿ ಆಚೆಬಂದಿದ್ದ ಕಾಕ್ರೋಚ್ ಸುಧಿ ಅವರು ಈಗ ಸಿಟಿ ಲೈಟ್ಸ್ ಚಿತ್ರೀಕರಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.
Last Updated 22 ನವೆಂಬರ್ 2025, 5:59 IST
PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ
ADVERTISEMENT
ADVERTISEMENT
ADVERTISEMENT