ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ನಟನೆಯಷ್ಟೇ ಅಲ್ಲ ನಾಟ್ಯಕ್ಕೂ ಸೈ ಎಂದ ‘ದೃಶ್ಯ’ ನಾಯಕಿ ನವ್ಯಾ ನಾಯರ್

Published : 13 ಜನವರಿ 2026, 13:02 IST
Last Updated : 13 ಜನವರಿ 2026, 13:02 IST
ಫಾಲೋ ಮಾಡಿ
Comments
ಭರತ ನಾಟ್ಯದ ಮೂಲಕ  ಗಮನ ಸೆಳೆದ ನಟಿ ನವ್ಯಾ ನಾಯರ್

ಚಿತ್ರ ಕೃಪೆ:  @maathangibynavya

ADVERTISEMENT
ನವ್ಯಾ ನಾಯರ್ ಅವರು ನಟಿ ಮಾತ್ರವಲ್ಲದೆ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.

ನಟಿ ನವ್ಯಾ ನಾಯರ್ ಅವರು ಚಿತ್ರೀಕರಣದ ಬಿಡುವಿನ ವೇಳೆ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ.

ಮಲಯಾಳಂ ಮೂಲದ ನವ್ಯಾ  ಅವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಮಲಯಾಳಂ ಮೂಲದ ನವ್ಯಾ ಅವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಚಿತ್ರ ಕೃಪೆ:  @maathangibynavya

ರವಿಚಂದ್ರನ್ ಜೊತೆ ‘ದೃಶ್ಯ’ ಚಿತ್ರದಲ್ಲಿ, ದರ್ಶನ್ ಅವರ ‘ಗಜ’, ವಿಷ್ಣುವರ್ಧನ್ ಅವರ ‘ನಮ್ ಯಜಮಾನ್ರು’ ಚಿತ್ರದಲ್ಲಿ ಹಾಗೂ ಶಿವರಾಜಕುಮಾರ್ ನಟನೆಯ ‘ಭಾಗ್ಯದ ಬಳೆಗಾರ’ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT