ಭಾನುವಾರ, 31 ಆಗಸ್ಟ್ 2025
×
ADVERTISEMENT

ವಾಹನ ಲೋಕ

ADVERTISEMENT

ಬ್ರಿಟನ್‌ನ ಸೂಪರ್‌ ಕಾರು Lanzante ಲೋಗೊ ಚತುರ್ಭುಜ ಗಣೇಶ!

ಬ್ರಿಟನ್‌ನ ಜನಪ್ರಿಯ ಸೂಪರ್‌ಕಾರು ಮತ್ತು ಮೊಟೊಸ್ಪೋರ್ಟ್‌ ಕಾರುಗಳಿಗೆ ಬ್ರ್ಯಾಂಡ್‌ ಆಗಿರುವ ‘ಲ್ಯಾನ್ಜೆಂಟ್’ (Lanzante) ಕಂಪನಿ ಗಣೇಶನನ್ನು ತನ್ನ ಲೊಗೊವನ್ನಾಗಿ ಬಳಸಿದೆ.
Last Updated 29 ಆಗಸ್ಟ್ 2025, 7:46 IST
ಬ್ರಿಟನ್‌ನ ಸೂಪರ್‌ ಕಾರು Lanzante ಲೋಗೊ ಚತುರ್ಭುಜ ಗಣೇಶ!

ಶಾರುಕ್ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌: ಕಾರಣವೇನು?

Hyundai Car: ಹುಂಡೈನ ಅಲ್ಕಾಜಾರ್ ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಬಗ್ಗೆ ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿರುವ ಬಾಲಿವುಡ್‌ ನಟ ಶಾರುಕ್‌ ಖಾನ್‌, ನಟಿ ದೀಪಿಕಾ ಪಡುಕೋಣೆ ಎಫ್ಐಆರ್‌ ದಾಖಲಾಗಿದೆ.
Last Updated 28 ಆಗಸ್ಟ್ 2025, 10:07 IST
ಶಾರುಕ್ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌: ಕಾರಣವೇನು?

'ಸ್ವದೇಶಿ' ನಮ್ಮ ಜೀವನ ಮಂತ್ರ ಆಗಿರಬೇಕು: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಕರೆ; ಮಾರುತಿ ಸುಜುಕಿ ಕಂಪನಿಯ ಮೊದಲ ಇ.ವಿ ಕಾರು ಅನಾವರಣ
Last Updated 26 ಆಗಸ್ಟ್ 2025, 10:17 IST
'ಸ್ವದೇಶಿ' ನಮ್ಮ ಜೀವನ ಮಂತ್ರ ಆಗಿರಬೇಕು: ಪ್ರಧಾನಿ ಮೋದಿ

Yezdi Roadster: ಹೊಸತನದೊಂದಿಗೆ ಬಂದ ‘ರೋಡ್‌ಸ್ಟರ್’

Yezdi Roadster: ಯೆಜ್ಡಿ ‘ರೋಡ್‌ಸ್ಟರ್’ ಬೈಕ್‌ ಈಗ ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
Last Updated 15 ಆಗಸ್ಟ್ 2025, 23:30 IST
Yezdi Roadster: ಹೊಸತನದೊಂದಿಗೆ ಬಂದ ‘ರೋಡ್‌ಸ್ಟರ್’

ಬ್ರಿಟನ್‌ಗೆ ವಿದ್ಯುತ್‌ ಚಾಲಿತ ವಾಹನಗಳ ರಫ್ತಿಗೆ ಮಹೀಂದ್ರ ಚಿಂತನೆ

UK EV Market: ಬ್ರಿಟನ್‌ಗೆ ವಿದ್ಯುತ್‌ಚಾಲಿತ ವಾಹನಗಳನ್ನು (ಇ.ವಿ) ರಫ್ತು ಮಾಡಲು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಯೋಜಿಸಿದೆ.
Last Updated 13 ಆಗಸ್ಟ್ 2025, 15:49 IST
ಬ್ರಿಟನ್‌ಗೆ ವಿದ್ಯುತ್‌ ಚಾಲಿತ ವಾಹನಗಳ ರಫ್ತಿಗೆ ಮಹೀಂದ್ರ ಚಿಂತನೆ

ಇ.ವಿ ಬಳಕೆ ಹೆಚ್ಚಲು ಚಾರ್ಜಿಂಗ್ ಕೇಂದ್ರ ಅಗತ್ಯ: ಪಾರ್ಥೊ ಬ್ಯಾನರ್ಜಿ

ವಿದ್ಯುತ್‌ ಚಾಲಿತ ವಾಹನಗಳ ಬಳಕೆ ತ್ವರಿತಗತಿಯಲ್ಲಿ ಹೆಚ್ಚಳ ಕಾಣುವಲ್ಲಿ ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಯು ಪ್ರಮುಖ ಪಾತ್ರ ವಹಿಸಲಿದೆ,
Last Updated 10 ಆಗಸ್ಟ್ 2025, 13:47 IST
ಇ.ವಿ ಬಳಕೆ ಹೆಚ್ಚಲು ಚಾರ್ಜಿಂಗ್ ಕೇಂದ್ರ ಅಗತ್ಯ: ಪಾರ್ಥೊ ಬ್ಯಾನರ್ಜಿ

ದೇಶದಲ್ಲಿ ಜುಲೈ ತಿಂಗಳಲ್ಲಿ ವಾಹನಗಳ ಮಾರಾಟ ಇಳಿಕೆ

Automobile retail sales: ದೇಶದಲ್ಲಿ ವಾಹನಗಳ ಚಿಲ್ಲರೆ ಮಾರಾಟವು ಜುಲೈ ತಿಂಗಳಲ್ಲಿ ಶೇ 4ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.
Last Updated 7 ಆಗಸ್ಟ್ 2025, 15:58 IST
ದೇಶದಲ್ಲಿ ಜುಲೈ ತಿಂಗಳಲ್ಲಿ ವಾಹನಗಳ ಮಾರಾಟ ಇಳಿಕೆ
ADVERTISEMENT

ಎಲೆಕ್ಟ್ರಿಕ್ ಸ್ಕೂಟರ್ ಏಥರ್ ಎನರ್ಜಿಯ ನಷ್ಟ ಇಳಿಕೆ

EV Market India: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಏಥರ್ ಎನರ್ಜಿ ಜೂನ್‌ ತ್ರೈಮಾಸಿಕದಲ್ಲಿ ₹178 ಕೋಟಿ ನಷ್ಟ ದಾಖಲಿಸಿದೆ.
Last Updated 4 ಆಗಸ್ಟ್ 2025, 14:05 IST
ಎಲೆಕ್ಟ್ರಿಕ್ ಸ್ಕೂಟರ್ ಏಥರ್ ಎನರ್ಜಿಯ ನಷ್ಟ ಇಳಿಕೆ

ಧರ್ಮಸ್ಥಳ ಕ್ಷೇತ್ರಕ್ಕೆ ಮಹೀಂದ್ರ ಹೊಸ ಕಾರು ಕೊಡುಗೆ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ತನ್ನ ಹೊಸ ಮಾದರಿಯ ಬಿಇ6 ಕಾರನ್ನು ಧರ್ಮಸ್ಥಳ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ.
Last Updated 4 ಆಗಸ್ಟ್ 2025, 4:34 IST
ಧರ್ಮಸ್ಥಳ ಕ್ಷೇತ್ರಕ್ಕೆ ಮಹೀಂದ್ರ ಹೊಸ ಕಾರು ಕೊಡುಗೆ

ಹುಂಡೈ ಲಾಭ ಇಳಿಕೆ

Hyundai Earnings: ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆ ಹುಂಡೈ ಮೋಟಾರ್ ಕಂಪನಿಯ ಲಾಭದಲ್ಲಿ ಇಳಿಕೆಯಾಗಿದ್ದು, ಈ ಆರ್ಥಿಕ ವರ್ಷದಲ್ಲಿನ ಮೊದಲ ತ್ರೈಮಾಸಿಕದಲ್ಲಿ 8 ಶೇಕಡಾ ಇಳಿಕೆಯಾಗಿದೆ.
Last Updated 30 ಜುಲೈ 2025, 15:55 IST
ಹುಂಡೈ ಲಾಭ ಇಳಿಕೆ
ADVERTISEMENT
ADVERTISEMENT
ADVERTISEMENT