ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Income Tax 2025 | ₹12 ಲಕ್ಷದವರೆಗೆ ತೆರಿಗೆ ವಿನಾಯಿತಿ: Slab ವಿವರ ಇಲ್ಲಿದೆ

Income Tax Budget 2025: ಜನ ಸಾಮಾನ್ಯರಿಗೆ ಆದಾಯ ತೆರಿಗೆ ರಿಯಾಯಿತಿ ಎಷ್ಟು?
Published : 1 ಫೆಬ್ರುವರಿ 2025, 5:54 IST
Last Updated : 1 ಫೆಬ್ರುವರಿ 2025, 9:43 IST
ಫಾಲೋ ಮಾಡಿ
Comments
;

₹12 ಲಕ್ಷವರೆಗಿನ ಆದಾಯವಿದ್ದವರಿಗೆ ವಾರ್ಷಿಕ ₹80 ಸಾವಿರ ತೆರಿಗೆ ಉಳಿತಾಯ ಆಗಲಿದೆ.

₹18 ಲಕ್ಷದವರೆಗೆ ವಾರ್ಷಿಕ ಆದಾಯ ಇದ್ದವರಿಗೆ ₹70 ಸಾವಿರ ತೆರಿಗೆ ಉಳಿತಾಯವಾಗಲಿದೆ.

₹25 ಲಕ್ಷ ವಾರ್ಷಿಕ ಆದಾಯ ಇದ್ದವರಿಗೆ ₹1,10,000ರಷ್ಟು ತೆರಿಗೆ ಉಳಿತಾಯ ಆಗಲಿದೆ.

;
;

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT