ಲಿಂಗದ ಮರಹೇ ಭವದ ಬೀಜ! ಭವರೋಗ ವೈದ್ಯರು ಬಸವಾದಿ ಪ್ರಮಥರು
Spiritual Teachings: ಸಮಸ್ತವು ಆವ ವಸ್ತುವಿನಲ್ಲಿ ಉತ್ಪತ್ತಿಗೊಂಡು, ಆ ವಸ್ತುವಿನಲ್ಲೇ ಲೀಲೆಯಾಡಿ, ಅವ ವಸ್ತುವಿನಲ್ಲಿ ಲಯಗೊಳ್ಳುವುದೋ ಆ ಚಿತ್ವಸ್ತುವಿಗೆ ಅ ಆತ್ಮ ಚೈತನ್ಯ ವಸ್ತುವಿಗೆ ಲಿಂಗವೆಂದರು ಬಸವಾದಿ ಪ್ರಮಥರು.Last Updated 26 ಅಕ್ಟೋಬರ್ 2025, 20:10 IST