Gowri Habba | ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು?
Gowri Pooja Benefits: 'ಒಂದು ಜಗತ್ತು ಒಂದು ಕುಟುಂಬ' ಸೇವಾ ಅಭಿಯಾನದ ಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಗೌರಿ ಹಬ್ಬದ ನಿಜವಾದ ಸಂದೇಶ ಮತ್ತು ಗೌರಿ ಪೂಜೆಯ ಫಲದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಅವರ ಉಪನ್ಯಾಸದ ಅಕ್ಷರರೂಪ ಇಲ್ಲಿದೆ.Last Updated 26 ಆಗಸ್ಟ್ 2025, 12:24 IST