ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 2,500 ಜನರಿಗೆ ‘ಕನ್ನಡ ದೀಕ್ಷೆ’
Kannada Cultural Program: ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2,500 ಜನರಿಗೆ ‘ಕನ್ನಡ ದೀಕ್ಷೆ’ ನೀಡಲಾಯಿತು.
Last Updated 12 ಅಕ್ಟೋಬರ್ 2025, 12:44 IST