ಸೋನಿಯಾಗೆ ಮಹಿಳಾ ಸಂಘಟನೆಗಳ ಪತ್ರ: ಸಿದ್ದರಾಮಯ್ಯ, ತಂಡದ ಹೊಸ ಕಥೆ ಎಂದ ಸೋಮಣ್ಣ
Sonia Gandhi: ಧರ್ಮಸ್ಥಳ ಪ್ರಕರಣ ಕುರಿತು ಮಹಿಳಾ ಸಂಘಟನೆಗಳು ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ, ಇದು ಸಿದ್ದರಾಮಯ್ಯ ಹಾಗೂ ಅವರ ತಂಡದ ಹೊಸ ಕಥೆ ಎಂದರುLast Updated 5 ಸೆಪ್ಟೆಂಬರ್ 2025, 11:15 IST