ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಮಂಡ್ಯ

ADVERTISEMENT

ಮಂಡ್ಯ: ವಸತಿ ರಹಿತರಿಗೆ ಮನೆ ನೀಡಲು ಆಗ್ರಹ

Mandya ನಗರ ವ್ಯಾಪ್ತಿಯ ಮತದಾರರಲ್ಲಿ ಕೆಲವರು ಸ್ವಂತ ಮನೆಯಿಲ್ಲವೆಂದು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಅರ್ಹರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ‘ನಾವು ದ್ರಾವಿಡ ಕನ್ನಡಿಗರು ಹೋರಾಟ ಸಮಿತಿ’ಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 16 ಅಕ್ಟೋಬರ್ 2025, 4:16 IST
ಮಂಡ್ಯ: ವಸತಿ ರಹಿತರಿಗೆ ಮನೆ ನೀಡಲು ಆಗ್ರಹ

ಮಾನಸಿಕ ಆರೋಗ್ಯವೂ ಮೂಲಭೂತ ಹಕ್ಕು: ಸಿವಿಲ್‌ ನ್ಯಾಯಾಧೀಶ ಹರೀಶ ಕುಮಾರ್‌

ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಂ. ಹರೀಶಕುಮಾರ್‌
Last Updated 16 ಅಕ್ಟೋಬರ್ 2025, 4:14 IST
ಮಾನಸಿಕ ಆರೋಗ್ಯವೂ ಮೂಲಭೂತ ಹಕ್ಕು: ಸಿವಿಲ್‌ ನ್ಯಾಯಾಧೀಶ ಹರೀಶ ಕುಮಾರ್‌

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಅಗತ್ಯ: ಕೆ.ಆರ್. ನಂದಿನಿ

ಸಿರಿಧಾನ್ಯಗಳ ಉತ್ಪನ್ನ ಮಾರಾಟಕ್ಕೆ ‘ಸಿರಿ ಸಮೃದ್ಧಿ’ ಬ್ರ್ಯಾಂಡಿಂಗ್‌: ಸಿಇಒ ಕೆ.ಆರ್‌.ನಂದಿನಿ ಹೇಳಿಕೆ
Last Updated 16 ಅಕ್ಟೋಬರ್ 2025, 4:13 IST
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಅಗತ್ಯ: ಕೆ.ಆರ್. ನಂದಿನಿ

ಗ್ರಾಮೀಣ ಮಹಿಳೆಯರಲ್ಲಿ ಮುಟ್ಟಿನ ಕಪ್ ಬಳಕೆ ಅರಿವು ಮೂಡಿಸಿ: ಕೆ.ಆರ್.ನಂದಿನಿ ಸೂಚನೆ

ಅಧಿಕಾರಿಗಳಿಗೆ ಜಿ.ಪಂ. ಸಿಇಒ ಕೆ.ಆರ್.ನಂದಿನಿ ಸೂಚನೆ
Last Updated 16 ಅಕ್ಟೋಬರ್ 2025, 4:11 IST
ಗ್ರಾಮೀಣ ಮಹಿಳೆಯರಲ್ಲಿ ಮುಟ್ಟಿನ ಕಪ್ ಬಳಕೆ ಅರಿವು ಮೂಡಿಸಿ: ಕೆ.ಆರ್.ನಂದಿನಿ ಸೂಚನೆ

ಮುಟ್ಟಿನ ಕಪ್ ಬಳಸಲು ಮುಜುಗರ ಬೇಡ: ಮಹಿಳೆಯರಿಗೆ ಸಲಹೆ

ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ತಾ.ಪಂ ಇಒ ರಾಮಲಿಂಗಯ್ಯ
Last Updated 16 ಅಕ್ಟೋಬರ್ 2025, 4:09 IST
ಮುಟ್ಟಿನ ಕಪ್ ಬಳಸಲು ಮುಜುಗರ ಬೇಡ: ಮಹಿಳೆಯರಿಗೆ ಸಲಹೆ

ಯುವಜನರಿಂದ ಸದೃಢ ದೇಶ ನಿರ್ಮಾಣ: ಪ್ರಾಧ್ಯಾಪಕಿ ಪ್ರಮೀಳಾ

2025-26ನೇ ಸಾಲಿನ ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಾರ್ಯಕ್ರಮ: ಪ್ರೊ.ಪ್ರಮೀಳಾ ಹೇಳಿಕೆ
Last Updated 16 ಅಕ್ಟೋಬರ್ 2025, 4:07 IST
ಯುವಜನರಿಂದ ಸದೃಢ ದೇಶ ನಿರ್ಮಾಣ: ಪ್ರಾಧ್ಯಾಪಕಿ ಪ್ರಮೀಳಾ

‘ಸ್ಥಳನಾಮ’ಗಳ ಕೋಶ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ

ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹತ್ವದ ಹೆಜ್ಜೆ
Last Updated 16 ಅಕ್ಟೋಬರ್ 2025, 0:30 IST
‘ಸ್ಥಳನಾಮ’ಗಳ ಕೋಶ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ
ADVERTISEMENT

ಮಂಡ್ಯದ ಮಹಿಳೆ ಹೆಸರಿನಲ್ಲಿ ದೆಹಲಿಯಲ್ಲಿ ಬ್ಯಾಂಕ್‌ ಖಾತೆ; ಸಿಬಿಐ, ಇ.ಡಿ ಪರಿಶೀಲನೆ

Money Laundering: ಮಂಡ್ಯದ ಶ್ರುತಿ ಎನ್‌ ಹೆಸರಿನಲ್ಲಿ ಬಿಹಾರದ ವ್ಯಕ್ತಿಯೊಬ್ಬ ದೆಹಲಿಯ ಬ್ಯಾಂಕಿನಲ್ಲಿ ಖಾತೆ ತೆರೆದು ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿದ ಪ್ರಕರಣದ ತನಿಖೆಗೆ ಸಿಬಿಐ ಮತ್ತು ಇ.ಡಿ ಅಧಿಕಾರಿಗಳು ಶ್ರೀರಂಗಪಟ್ಟಣದಲ್ಲಿ ಪರಿಶೀಲನೆ ನಡೆಸಿದರು.
Last Updated 16 ಅಕ್ಟೋಬರ್ 2025, 0:03 IST
ಮಂಡ್ಯದ ಮಹಿಳೆ ಹೆಸರಿನಲ್ಲಿ ದೆಹಲಿಯಲ್ಲಿ ಬ್ಯಾಂಕ್‌ ಖಾತೆ; ಸಿಬಿಐ, ಇ.ಡಿ ಪರಿಶೀಲನೆ

ಅಮೆರಿಕ ಅಕ್ಕ ಸಂಸ್ಥೆಯ 25ನೇ ಬೆಳ್ಳಿ ಮಹೋತ್ಸವ: ಮಂಡ್ಯದಲ್ಲಿ ಅ.19ರಂದು ವಾಕಥಾನ್

Health and Wildlife Awareness: ಮಂಡ್ಯದಲ್ಲಿ ಅಮೆರಿಕ ಅಕ್ಕ ಸಂಸ್ಥೆಯ 25ನೇ ವರ್ಷದ ಸಂಭ್ರಮದ ಅಂಗವಾಗಿ, ಆರೋಗ್ಯ ಜಾಗೃತಿ ಮತ್ತು ವನ್ಯಜೀವಿ ಸಂರಕ್ಷಣೆಯ ಸಂದೇಶ ಹರಡುವ ಉದ್ದೇಶದಿಂದ ಅ.19ರಂದು ವಾಕಥಾನ್ ಆಯೋಜಿಸಲಾಗಿದೆ ಎಂದು ಡಿಸಿ ಕುಮಾರ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 3:46 IST
ಅಮೆರಿಕ ಅಕ್ಕ ಸಂಸ್ಥೆಯ 25ನೇ ಬೆಳ್ಳಿ ಮಹೋತ್ಸವ: ಮಂಡ್ಯದಲ್ಲಿ ಅ.19ರಂದು ವಾಕಥಾನ್

ಶ್ರೀರಂಗಪಟ್ಟಣ: ಕಾಂಗ್ರೆಸ್‌ ತೆಕ್ಕೆಗೆ ಟಿಎಪಿಸಿಎಂಎಸ್‌

Cooperative Society Leadership: ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್‌ ಅಧ್ಯಕ್ಷರಾಗಿ ಎಸ್‌.ಎಂ. ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಬಸ್ತಿಪುರ ನಾಗರಾಜು ಮಂಗಳವಾರ ಕಾಂಗ್ರೆಸ್ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಯಾದರು ಎಂದು ವರದಿಯಾಗಿದೆ.
Last Updated 15 ಅಕ್ಟೋಬರ್ 2025, 3:14 IST
ಶ್ರೀರಂಗಪಟ್ಟಣ: ಕಾಂಗ್ರೆಸ್‌ ತೆಕ್ಕೆಗೆ ಟಿಎಪಿಸಿಎಂಎಸ್‌
ADVERTISEMENT
ADVERTISEMENT
ADVERTISEMENT