ಗುರುವಾರ, 16 ಅಕ್ಟೋಬರ್ 2025
×
ADVERTISEMENT

ರಾಯಚೂರು

ADVERTISEMENT

ದೇವದುರ್ಗ: 18 ಕಿ.ಮೀ ವರೆಗಿನ ರಸ್ತೆಯುದ್ದಕ್ಕೂ ತಗ್ಗು–ಗುಂಡಿಗಳು!

ರಾಜ್ಯದಲ್ಲಿಯೇ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕು ಕೇಂದ್ರದಲ್ಲಿ ಜನರು ಇಲ್ಲಗಳ ನಡುವೆಯೇ ಬದುಕುತ್ತಿದ್ದಾರೆ.
Last Updated 16 ಅಕ್ಟೋಬರ್ 2025, 7:51 IST
ದೇವದುರ್ಗ: 18 ಕಿ.ಮೀ ವರೆಗಿನ ರಸ್ತೆಯುದ್ದಕ್ಕೂ ತಗ್ಗು–ಗುಂಡಿಗಳು!

ಸಿಂಧನೂರು | ದುಂಡಾಣು ವೈರಸ್‍ನಿಂದ ಭತ್ತ ಹಾನಿ: ₹50 ಸಾವಿರ ಪರಿಹಾರಕ್ಕೆ ಮನವಿ

ತುಂಗಭದ್ರಾ ಎಡದಂಡೆ ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆಯಲಾದ ದುಂಡಾಣು ವೈರಸ್‍ನಿಂದ ಹಾನಿಯಾಗಿದ್ದು ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಜಿಲ್ಲಾಧಿಕಾರಿ ನಿತೀಶ್.ಕೆ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
Last Updated 16 ಅಕ್ಟೋಬರ್ 2025, 7:48 IST
ಸಿಂಧನೂರು | ದುಂಡಾಣು ವೈರಸ್‍ನಿಂದ ಭತ್ತ ಹಾನಿ: ₹50 ಸಾವಿರ ಪರಿಹಾರಕ್ಕೆ ಮನವಿ

ದೇವದುರ್ಗ: ಮದ್ಯ ಮಾರಾಟ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ

ಅಬಕಾರಿ ಕಾಯ್ದೆ ಉಲ್ಲಂಘಿಸಿ ದುಬಾರಿ ಬೆಲೆಗೆ ಮಧ್ಯ ಮಾರಾಟ ಮಾಡಿದ್ದ ಪಟ್ಟಣದ ಮಂಜುನಾಥ ಬಾರ್ ಆಂಡ್ ರೆಸ್ಟೋರೆಂಟ್ ( ಸಿಎಲ್9), ಭಾಗ್ಯವಂತಿ ವೈನ್ ಶಾಪ್ (ಸಿಎಲ್ 2) ಮಾಲೀಕರ ವಿರುದ್ಧ ಅಬಕಾರಿ ಕಾಯ್ದೆ 1965 ಸೆಕ್ಷನ್ 36 ಡಿ ಪ್ರಕರಣ ದಾಖಲಾಗಿದೆ.
Last Updated 16 ಅಕ್ಟೋಬರ್ 2025, 7:47 IST
ದೇವದುರ್ಗ: ಮದ್ಯ ಮಾರಾಟ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ

ಕರ್ನಾಟಕದಲ್ಲಿ ಟೀಕಿಸಿ ಬಿಹಾರದಲ್ಲಿ ಗ್ಯಾರಂಟಿ ಘೋಷಣೆ: ಸಂತೋಷ್ ಲಾಡ್ ವಾಗ್ದಾಳಿ

ಕರ್ನಾಟಕದಲ್ಲಿ ಜಾರಿಗೊಳಿಸಲಾದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದವರು ಈಗ ಬಿಹಾರದಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ’ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 16 ಅಕ್ಟೋಬರ್ 2025, 7:44 IST
ಕರ್ನಾಟಕದಲ್ಲಿ ಟೀಕಿಸಿ ಬಿಹಾರದಲ್ಲಿ ಗ್ಯಾರಂಟಿ ಘೋಷಣೆ: ಸಂತೋಷ್ ಲಾಡ್ ವಾಗ್ದಾಳಿ

ಕವಿತಾಳ: ಕಾಲುವೆಯಲ್ಲಿ ಕೊಚ್ಚಿಹೋದ ಯುವಕ

ಗುಡಿಹಾಳ ಗ್ರಾಮದ ಹತ್ತಿರ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಕುಡಿಯಲು ಇಳಿದ ಗುಡಿಹಾಳ ಗ್ರಾಮದ ಯುವಕ ಯಮನೂರು ಬೂದೆಪ್ಪ ಯಾದವ (20) ಬುಧವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
Last Updated 16 ಅಕ್ಟೋಬರ್ 2025, 7:41 IST
ಕವಿತಾಳ: ಕಾಲುವೆಯಲ್ಲಿ ಕೊಚ್ಚಿಹೋದ ಯುವಕ

ಜಾಲಹಳ್ಳಿ: ಜಿಲ್ಲಾ‌ ಉಸ್ತುವಾರಿ ಕಾರ್ಯದರ್ಶಿ ಭೇಟಿಗೆ ಕಾದು ಹೈರಾಣಾದ ಜನ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡುತ್ತಾರೆ
Last Updated 16 ಅಕ್ಟೋಬರ್ 2025, 7:41 IST
ಜಾಲಹಳ್ಳಿ: ಜಿಲ್ಲಾ‌ ಉಸ್ತುವಾರಿ ಕಾರ್ಯದರ್ಶಿ ಭೇಟಿಗೆ ಕಾದು ಹೈರಾಣಾದ ಜನ

3 ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿ ಕಾಂಗ್ರೆಸ್‌ ತಾಕತ್ತು ತೋರಿಸಿದೆ: ವಸಂತಕುಮಾರ

‘ಕಾಂಗ್ರೆಸ್‌ಗೆ ಧಮ್ಮು ಹಾಗೂ ತಾಕತ್ತು ಇದ್ದದ್ದರಿಂದಲೇ ದೇಶದಲ್ಲಿ ಮೂರು ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿತ್ತು. ಬಿಜೆಪಿ ನಾಯಕರು ಇತಿಹಾಸ ಅರಿತು ಮಾತನಾಡಬೇಕು‘ ಎಂದು ವಿಧಾನ ಪರಿಷತ್‌ ಸದಸ್ಯರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ವಾಗ್ದಾಳಿ ನಡೆಸಿದರು.
Last Updated 15 ಅಕ್ಟೋಬರ್ 2025, 8:26 IST
3 ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿ ಕಾಂಗ್ರೆಸ್‌ ತಾಕತ್ತು ತೋರಿಸಿದೆ: ವಸಂತಕುಮಾರ
ADVERTISEMENT

ಸಿಂಧನೂರು | ಬಡಾವಣೆ ವಿನ್ಯಾಸ ಅನುಮೋದನೆಗೆ ವಿಳಂಬ: ಆತ್ಮಹತ್ಯೆಗೆ ಯತ್ನ

ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಡಾವಣೆ ವಿನ್ಯಾಸಕ್ಕೆ ಅನುಮೋದನೆ ವಿಳಂಬವಾಗಿದ್ದು, ಬೇಸತ್ತ ವ್ಯಕ್ತಿಯೊಬ್ಬ ಸುಡಾ ಕಚೇರಿಯ ಮುಂದೆ ಆತ್ಮಹತ್ಯೆಗೆ ಯತ್ನಿಸಿದವು. ಸಿಬ್ಬಂದಿ ಮತ್ತು ಸಾರ್ವಜನಿಕರು ತಡೆದುಹಾಕಿದ್ದಾರೆ.
Last Updated 15 ಅಕ್ಟೋಬರ್ 2025, 8:24 IST
ಸಿಂಧನೂರು | ಬಡಾವಣೆ ವಿನ್ಯಾಸ ಅನುಮೋದನೆಗೆ ವಿಳಂಬ: ಆತ್ಮಹತ್ಯೆಗೆ ಯತ್ನ

ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು: ಶರಣಪ್ಪ

ರಾಯಚೂರು: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ರಾಜ್ಯಧ್ಯಕ್ಷ ಶರಣಪ್ಪ ಅವರು, 'ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು' ಎಂದು ಹೇಳಿಕೊಂಡು, ಇಂದಿನ ಯುವ ಜನರನ್ನು ದುಚ್ಚಟಗಳಿಂದ ದೂರ ಉಳಿದು ಸದೃಢ ಆರೋಗ್ಯ ಕಾಯ್ದುಕೊಳ್ಳಲು ಸಲಹೆ ನೀಡಿದರು.
Last Updated 15 ಅಕ್ಟೋಬರ್ 2025, 8:23 IST
ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು:  ಶರಣಪ್ಪ

ಸಿಂಧನೂರು: ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಕಲ್ಯಾಣ ಸಂಪದ ಉದ್ಘಾಟನೆ ನಾಳೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅ. 16ರಂದು ಸಿಂಧನೂರು ತಾಲ್ಲೂಕಿನ ಜವಳಗೇರಾ ಭೇಟಿ ನೀಡಲಿದ್ದು, ಭೇಟಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ.
Last Updated 15 ಅಕ್ಟೋಬರ್ 2025, 8:22 IST
ಸಿಂಧನೂರು: ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಕಲ್ಯಾಣ ಸಂಪದ ಉದ್ಘಾಟನೆ ನಾಳೆ
ADVERTISEMENT
ADVERTISEMENT
ADVERTISEMENT