ನಿರ್ದೇಶಕ ಪ್ರೇಮ್ ಸೇರಿದಂತೆ ‘ಕೆಡಿ’ ಚಿತ್ರತಂಡ ಕನ್ನಡದ ಬಿಗ್ಬಾಸ್ ಮನೆಗೆ ಆಗಮಿಸಿದ್ದಾರೆ. ಈ ಸಂಭ್ರಮದ ನಡುವೆ ಇಬ್ಬರು ಸ್ವರ್ಧಿಗಳು ಎಲಿಮಿನೇಟ್ ಆಗಿದ್ದಾರೆ.

ಬಿಗ್ಬಾಸ್ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ‘ಬಿಗ್ಬಾಸ್ ಮನೆಯ ಎದುರು ಡಬಲ್ ಎಲಿಮಿನೇಷನ್ ಎಲಿಮಿನೇಷನ್ ಎಂದು ಬರೆದು ವಿಶೇಷ ಲಕೋಟೆಯನ್ನು ಕ್ಯಾಪ್ಟನ್ ಗಿಲ್ಲಿ ತೆರೆದಿದ್ದಾರೆ. ಅದೇ ವೇಳೆ ಭಾಗ್ಯಲಕ್ಷ್ಮಿ ಧಾರಾವಾಹಿ ತಂಡದವರು ಆಗಮಿಸಿ, ಮನೆಯ ಸದಸ್ಯರು ಸೇಫ್ ಝೋನ್ ಹಾಗೂ ಡೇಂಜರ್ ಝೋನ್ ಬಗ್ಗೆ ತಿಳಿಯಲು ಟಾಸ್ಕ್ ನೀಡಿದ್ದರು.

ಭಾಗ್ಯಲಕ್ಷ್ಮಿ ಧಾರಾವಾಹಿ ತಂಡ ನಿರ್ಗಮನದ ಬಳಿಕ, ‘ಕೆಡಿ’ ಚಿತ್ರದ ನಿರ್ದೇಶಕ ಪ್ರೇಮ್ ಹಾಗೂ ನಾಯಕಿ ರೀಷ್ಮಾ ನಾಣಯ್ಯ ಆಗಮಿಸಿ ಬಿಗ್ಬಾಸ್ ಸ್ಪರ್ಧಿಗಳ ಜತೆ ಒಂದಿಷ್ಟು ಹೊತ್ತು ಕಾಲ ಕಳೆದಿದ್ದಾರೆ. ಆದರೆ ಇಂದು ಡಬಲ್ ಎಲಿಮಿನೇಷನ್ ಆಗಿರುವುದರಿಂದ ನಾಮಿನೇಟ್ ಆದ ರಾಶಿಕಾ ಸೂರಜ್, ಸ್ಪಂದನಾ, ಧ್ರುವಂತ್ಗೆ ಬಿಗ್ಬಾಸ್, ಟಾಸ್ಕ್ ಒಂದನ್ನು ನೀಡಿದ್ದರು. ಯಾವ ಇಬ್ಬರು ಸ್ವರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ ಎಂದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.