ನಟ ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ ನಿವೇದಿತಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನಲೆ ಶಿವಣ್ಣ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಶುಭಕೋರಿದ್ದಾರೆ.
.Bollywood Movie | ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಗಳಿಸಿದಿಷ್ಟು.
ಮಗಳ ಹುಟ್ಟು ಹಬ್ಬಕ್ಕೆ ಶುಭಕೋರಿದ ನಟ ಶಿವರಾಜ್ ಕುಮಾರ್ ಅವರು, ‘ಕಿರು ಬೆರಳು ಹಿಡಿದು ನಡೆಯುತ್ತಿದ್ದ ಪುಟ್ಟ ಹುಡುಗಿ, ಹೆಗಲ ಮೇಲೆ ಜವಾಬ್ದಾರಿ ಹೊರುವಷ್ಟು ಸಮರ್ಥಳಾದೆ, ಸಿನೆಮಾ ಪ್ರೊಡ್ಯೂಸ್ ಮಾಡುವಷ್ಟು ಬೆಳೆದು ನಿಂತೆ. ನಿನ್ನ ಬೆಳವಣಿಗೆ ನನಗೆ ಹೆಮ್ಮೆ ಮಗಳೇ. ಯಾವತ್ತೂ ಖುಷಿಯಾಗಿರು’ ಎಂದು ಶುಭಕೋರಿದ್ದಾರೆ.
.‘45’ ಚಿತ್ರದ ಟ್ರೇಲರ್ ಬಿಡುಗಡೆ : ಹೆಜ್ಜೆ ಹಾಕಿದ ಶಿವಣ್ಣ, ಉಪೇಂದ್ರ.
ನಿವೇದಿತಾ ಅವರು 'ಅಂಡಮಾನ್' ಚಿತ್ರದಲ್ಲಿ ಚುಮ್ಮಿ ಎಂಬ ಪಾತ್ರದಲ್ಲಿ ತಂದೆ ಶಿವರಾಜ್ ಕುಮಾರ್ ಜತೆ ನಟಿಸಿದ್ದರು. ಬಳಿಕ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ‘ಫೈರ್ ಫ್ಲೆ’ ಚಿತ್ರ ನಿರ್ಮಾಣದ ಮೂಲಕ ಮತ್ತೆ ಸಿನಿಮಾರಂಗದ ಕಡೆ ಒಲವು ತೋರಿದ್ದಾರೆ.

ನಿವೇದಿತಾ ಶಿವರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಣ ಮಾತ್ರವಲ್ಲದೇ ವೆಬ್ ಸರಣಿಯನ್ನು ನಿರ್ಮಿಸುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.