ಮಂಗಳವಾರ, 27 ಜನವರಿ 2026
×
ADVERTISEMENT
ADVERTISEMENT

‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್

Published : 27 ಜನವರಿ 2026, 7:18 IST
Last Updated : 27 ಜನವರಿ 2026, 7:18 IST
ಫಾಲೋ ಮಾಡಿ
Comments
‘ಗುರುಕಿರಣ್ ನೈಟ್– 40' ವರ್ಷಗಳ ಸಂಭ್ರಮವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.

‘ಗುರುಕಿರಣ್ ನೈಟ್– 40' ವರ್ಷಗಳ ಸಂಭ್ರಮವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.

ADVERTISEMENT
ಈ ಕಾರ್ಯಕ್ರಮದಲ್ಲಿ ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್   ಸೇರಿ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ದುಬೈ ಕನ್ನಡಿಗರ ಸಮ್ಮುಖದಲ್ಲಿ ನಡೆದ  ‘ಗುರುಕಿರಣ್ ನೈಟ್' ಕಾರ್ಯಕ್ರಮ

ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್   ಅವರು ಕತಾರ್ ಹಾಗೂ  ದುಬೈನ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನೀನು ಇರುವಾಗ ಬೇರೇನು ಬೇಕಿಲ್ಲ, ಅಪ್ಪಾ ಐ ಲವ್ ಪಾ.. ಸೇರಿ ಅನೇಕ ಕನ್ನಡದ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಗಾಯಕಿ ಐಶ್ವರ್ಯ ಅವರು UI ಚಿತ್ರದ 'ಟ್ರೋಲ್ ಆಗುತ್ತೆ', ಏಕ್ ಲವ್ ಯಾ- 'ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ, ಕಬ್ಬ-ನವಾಮಿ ನವಾಮಿ, ಸಲಗ-ಮಳೆಯೇ ಮಳೆಯೇ, ಕ್ರಾಂತಿ-'ಪುಷ್ಪವತಿ' ಸೇರಿದಂತೆ ಅನೇಕ ಸಿನಿಮಾ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT