ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

ಸಂಕಲನ

ADVERTISEMENT

ಅಮೆರಿಕ ಸರ್ಕಾರ ಸ್ಥಗಿತ: ಟ್ರಂಪ್ ಆಡಳಿತ ಯಂತ್ರ ನಿಂತಿದ್ದರಿಂದ ಪರಿಣಾಮಗಳೇನು?

US Budget Crisis: ಬಜೆಟ್‌ ಕುರಿತಾಗಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್‌ ಸಂಸದರ ನಡುವೆ ಒಮ್ಮತ ಮೂಡದ ಕಾರಣ ಅಮೆರಿಕ ಸರ್ಕಾರ ಸ್ಥಗಿತಗೊಂಡಿದ್ದು, ಶೇ 40ರಷ್ಟು ಸರ್ಕಾರಿ ನೌಕರರು ವೇತನರಹಿತ ರಜೆ ಮೇಲೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.
Last Updated 3 ಅಕ್ಟೋಬರ್ 2025, 9:44 IST
ಅಮೆರಿಕ ಸರ್ಕಾರ ಸ್ಥಗಿತ: ಟ್ರಂಪ್ ಆಡಳಿತ ಯಂತ್ರ ನಿಂತಿದ್ದರಿಂದ ಪರಿಣಾಮಗಳೇನು?

Facial Recongnition | ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮುಖವೆಷ್ಟು ಸುರಕ್ಷಿತ..?

Biometric Privacy: ಲಾಕ್‌ ಆಗಿರುವ ಮೊಬೈಲ್, ಬ್ಯಾಂಕ್‌ನ ಆ್ಯಪ್, ಸಾಮಾಜಿಕ ಮಾಧ್ಯಮಗಳ ವೇದಿಕೆ ಪ್ರವೇಶಿಸಲು, ವಿಮಾನ ನಿಲ್ದಾಣದಲ್ಲಿ ಚೆಕ್‌ಇನ್‌ ಆಗಲು... ಹೀಗೆ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷತೆಯ ಕೀಲಿಯೇ ಬಳಕೆದಾರರ ಮುಖವಾಗಿದೆ.
Last Updated 30 ಸೆಪ್ಟೆಂಬರ್ 2025, 10:10 IST
Facial Recongnition | ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮುಖವೆಷ್ಟು ಸುರಕ್ಷಿತ..?

ಜಗತ್ತಿನ ಮೊದಲ AI ಆಧಾರಿತ ವೈರಾಣು ಸೃಷ್ಟಿ: ಬ್ಯಾಕ್ಟೀರಿಯಾ ಸೋಂಕಿಗೊಂದು ಪ್ರತಿಕಾಯ

AI Generated Life: ಕೃತಕ ಬುದ್ಧಿಮತ್ತೆ (AI) ಆಧಾರಿತ ವೈರಾಣುವಿನ ವಿನ್ಯಾಸವನ್ನು ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಅಭಿವೃದ್ಧಿಪಡಿಸಿದ್ದು, ಇದು ಎಸ್ಕರೀಚಿಯಾ ಕೊಲಿಯನ್ನು (E. coli) ಕೊಲ್ಲುವ ಶಕ್ತಿ ಹೊಂದಿದೆ.
Last Updated 29 ಸೆಪ್ಟೆಂಬರ್ 2025, 11:45 IST
ಜಗತ್ತಿನ ಮೊದಲ AI ಆಧಾರಿತ ವೈರಾಣು ಸೃಷ್ಟಿ: ಬ್ಯಾಕ್ಟೀರಿಯಾ ಸೋಂಕಿಗೊಂದು ಪ್ರತಿಕಾಯ

ಲಡಾಖ್ ಹಿಂಸಾಚಾರ: 3 Idiots ಚಿತ್ರಕ್ಕೆ ಸ್ಫೂರ್ತಿಯಾದ ವಾಂಗ್ಚುಕ್‌ ಬಂಧನವೇಕೆ?

Ladakh Protest: ಲಡಾಖ್ ಜನರ ಬೇಡಿಕೆಗಾಗಿ ಹೋರಾಟ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ವಾಂಗ್ಚುಕ್, 3 ಈಡಿಯಟ್ಸ್ ಚಿತ್ರಕ್ಕೆ ಸ್ಫೂರ್ತಿಯಾಗಿದ್ದರು.
Last Updated 27 ಸೆಪ್ಟೆಂಬರ್ 2025, 6:57 IST
ಲಡಾಖ್ ಹಿಂಸಾಚಾರ: 3 Idiots ಚಿತ್ರಕ್ಕೆ ಸ್ಫೂರ್ತಿಯಾದ ವಾಂಗ್ಚುಕ್‌ ಬಂಧನವೇಕೆ?

ಔಷಧ ಉತ್ಪನ್ನಗಳ ಮೇಲೆ ಶೇ 100ರಷ್ಟು ಸುಂಕ: ಭಾರತದ ಮೇಲಾಗುವ ಪರಿಣಾಮಗಳೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಅಕ್ಟೋಬರ್ 1ರಿಂದ ಬ್ರಾಂಡೆಡ್ ಮತ್ತು ಪೇಟೆಂಟ್ ಆಧಾರಿತ ಔಷಧ ಸಾಧನಗಳ ಮೇಲೆ ಶೇ 100ರಷ್ಟು ತೆರಿಗೆ ವಿಧಿಸಲಾಗುತ್ತಿದೆ, ಇದರ ಪರಿಣಾಮ ಭಾರತದ ಮೇಲಾಗುವ ಪರಿಣಾಮಗಳನ್ನು ತಜ್ಞರು ವಿಶ್ಲೇಷಿಸಿದ್ದಾರೆ.
Last Updated 26 ಸೆಪ್ಟೆಂಬರ್ 2025, 12:43 IST
ಔಷಧ ಉತ್ಪನ್ನಗಳ ಮೇಲೆ ಶೇ 100ರಷ್ಟು ಸುಂಕ: ಭಾರತದ ಮೇಲಾಗುವ ಪರಿಣಾಮಗಳೇನು?

Explainer | H1B ವೀಸಾಗೆ ಯಾಕಷ್ಟು ಬೇಡಿಕೆ..?; ಪಡೆಯುವ ಪ್ರಕ್ರಿಯೆ ಹೀಗಿದೆ...

US Work Visa: ಎಚ್‌ ವರ್ಗದ ವೀಸಾಗಳಲ್ಲಿ ಎಚ್1ಬಿ ವೀಸಾ ಪ್ರಮುಖವಾದುದು. ವಿದೇಶಗಳ ನುರಿತ ತಂತ್ರಜ್ಞರು, ಶೈಕ್ಷಣಿಕ ವಲಯದ ವೃತ್ತಿಪರರು, ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ವಿಶೇಷ ಪರಿಣಿತಿ ಇರುವವರಿಗೆ ಈ ವೀಸಾ ಸಿಗುತ್ತದೆ.
Last Updated 23 ಸೆಪ್ಟೆಂಬರ್ 2025, 12:33 IST
Explainer | H1B ವೀಸಾಗೆ ಯಾಕಷ್ಟು ಬೇಡಿಕೆ..?; ಪಡೆಯುವ ಪ್ರಕ್ರಿಯೆ ಹೀಗಿದೆ...

H1B Visa: 5 ಸಾವಿರ ಅರ್ಜಿಗಳಿಗೆ ಬೇಕು ₹44 ಶತಕೋಟಿ; ಸ್ಥಳೀಯ ನೇಮಕಾತಿ ಹೆಚ್ಚಳ

US Visa Cost: ಎಚ್‌1 ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿರುವುದರಿಂದ ಕಂಪನಿಗಳು ಪರಿಣಿತರನ್ನು ತಮ್ಮಲ್ಲಿಗೆ ಕರೆಯಿಸಿಕೊಳ್ಳುವ ಬದಲು, ಕೆಲಸವನ್ನೇ ವರ್ಗಾಯಿಸುವ ಅಥವಾ ಸ್ಥಳೀಯ ನೆಮಕಾತಿ ಹೆಚ್ಚಿಸುವ ಸಾಧ್ಯತೆಗಳೇ ಹೆಚ್ಚು...
Last Updated 23 ಸೆಪ್ಟೆಂಬರ್ 2025, 7:35 IST
H1B Visa: 5 ಸಾವಿರ ಅರ್ಜಿಗಳಿಗೆ ಬೇಕು ₹44 ಶತಕೋಟಿ; ಸ್ಥಳೀಯ ನೇಮಕಾತಿ ಹೆಚ್ಚಳ
ADVERTISEMENT

ನೇಪಾಳಕ್ಕೆ ರಾಜಕೀಯ ಸ್ಥಿರತೆ ನೀಡುವಲ್ಲಿ ಓಲಿ ವಿಫಲ: ಚೀನಾ ಬೆಂಬಲಿಗನ ರಾಜಕೀಯ ಹಾದಿ

China Supporter: ಕಠ್ಮಂಡು: ನೇಪಾಳದಲ್ಲಿ ಹಲವು ಸರ್ಕಾರಗಳನ್ನು ಉರುಳಿಸಿದ್ದ ಹಿರಿಯ ರಾಜಕಾರಣಿ ಕೆ.ಪಿ.ಶರ್ಮಾ ಓಲಿ 2024ರಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಾಗ ದೇಶಕ್ಕೆ ರಾಜಕೀಯ ಸ್ಥಿರತೆಯ ನಿರೀಕ್ಷೆ ಮೂಡಿಸಿದ್ದರು
Last Updated 9 ಸೆಪ್ಟೆಂಬರ್ 2025, 13:10 IST
ನೇಪಾಳಕ್ಕೆ ರಾಜಕೀಯ ಸ್ಥಿರತೆ ನೀಡುವಲ್ಲಿ ಓಲಿ ವಿಫಲ: ಚೀನಾ ಬೆಂಬಲಿಗನ ರಾಜಕೀಯ ಹಾದಿ

ನೇಪಾಳ | ಸರ್ಕಾರದ ವಿರುದ್ಧ Gen Z ಕಿಡಿ; ಬಡವರ ಮಕ್ಕಳು ಬೆಳೀಬಾರ್ದಾ ಅಂದ ಯುವಜನತೆ

Nepal Protest: ಪ್ರಧಾನಿ ಕೆಪಿ ಶರ್ಮ ಒಲಿ ಸರ್ಕಾರವು 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದರ ಪರಿಣಾಮ ನೇಪಾಳ ಅಕ್ಷರಶಃ ಅಗ್ನಿಕುಂಡವಾಗಿದೆ. 19 ಜನರ ಜೀವ ಹೋಗಿದೆ. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Last Updated 9 ಸೆಪ್ಟೆಂಬರ್ 2025, 6:12 IST
ನೇಪಾಳ | ಸರ್ಕಾರದ ವಿರುದ್ಧ Gen Z ಕಿಡಿ; ಬಡವರ ಮಕ್ಕಳು ಬೆಳೀಬಾರ್ದಾ ಅಂದ ಯುವಜನತೆ

Social Media Ban In Nepal: ನೇಪಾಳದಲ್ಲಿ ಆಗಿದ್ದೇನು? ಜನ ಬೀದಿಗಿಳಿದಿದ್ದೇಕೆ?

Nepal Protest Deaths: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವ್ಯಾಟ್ಸ್‌ಆ್ಯಪ್ ಹಾಗೂ ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳಿಗೆ ನೇಪಾಳ ಸರ್ಕಾರ ನಿಷೇಧ ಹೇರಿದ ನಂತರ ಪ್ರತಿಭಟನೆಗೆ ತೀವ್ರ ತಿರುವು ಪಡೆದು 16 ಮಂದಿ ಸಾವಿಗೀಡಾಗಿದ್ದಾರೆ.
Last Updated 8 ಸೆಪ್ಟೆಂಬರ್ 2025, 13:32 IST
Social Media Ban In Nepal: ನೇಪಾಳದಲ್ಲಿ ಆಗಿದ್ದೇನು? ಜನ ಬೀದಿಗಿಳಿದಿದ್ದೇಕೆ?
ADVERTISEMENT
ADVERTISEMENT
ADVERTISEMENT