ಮಹಾರಾಷ್ಟ್ರ ಚುನಾವಣೆಯ ‘ಮಹಾ ಹಗರಣ’ವು ಮತ್ತಷ್ಟು ಅಕ್ರಮಗಳನ್ನು ಬಹಿರಂಗ ಮಾಡುತ್ತಿದೆ. ಮತದಾರರ ಸಂಖ್ಯೆಯಲ್ಲಿನ ಅಸಂಬದ್ಧ ಹೆಚ್ಚಳ ಕುರಿತು ಚುನಾವಣಾ ಆಯೋಗದ ಮೌನವು ಅಕ್ರಮಗಳನ್ನು ಮುಚ್ಚಿ ಹಾಕುವ ಅದರ ಪ್ರಯತ್ನಗಳತ್ತ ಬೊಟ್ಟು ಮಾಡುತ್ತಿದೆ
- ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ)