2034ರ ಹೊತ್ತಿಗೆ ಜಾರಿ
2024ರ ಲೋಕಸಭಾ ಚುಣಾವಣೆ ಸಮಯದಲ್ಲಿ ಅಭ್ಯರ್ಥಿಗಳು ಮಾಡಿದ ಖರ್ಚಿನ ಮಾಹಿತಿಯನ್ನು ಹಂಚಿಕೊಂಡ ಅಣ್ಣಾಮಲೈ, 'ಅಂದುಕೊಂಡಂತೆ ಆದರೆ, 2034ರ ಹೊತ್ತಿಗೆ ಒಎನ್‌ಒಇ ಜಾರಿಯಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ನೀಡಿರುವ ಮಾಹಿತಿ ಪ್ರಕಾರ, ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಸುಮಾರು ₹ 1.75 ಲಕ್ಷ ಕೋಟಿ ಖರ್ಚು ಮಾಡಿದ್ದಾರೆ.