ವಾಷಿಂಗ್ಟನ್: ಅಮೆರಿಕ ಪ್ರವಾಸ ಕೈಗೊಂಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಯುರೋಪ್ ಜತೆ ಅಮೆರಿಕದ ವಾಣಿಜ್ಯ ಒಪ್ಪಂದಗಳ ಕಾರ್ಯ ಸಾಧ್ಯತೆಗಳ ಕುರಿತು ಚರ್ಚಿಸಿದ್ದಾರೆ.

ಟ್ರಂಪ್ ಅವರೊಂದಿಗಿನ ಮೆಲೋನಿ ಭೇಟಿಯು ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ನಡುವೆ ಕೊಂಡಿಯಾಗಲಿದೆ ಎನ್ನಲಾಗಿದೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಯುರೋಪಿಯನ್ ರಫ್ತಿನ ಮೇಲೆ ಶೇ 20ರಷ್ಟು ಸುಂಕವನ್ನು ಘೋಷಿಸಿದ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹೇಳಿದ ನಂತರ ಟ್ರಂಪ್ ಅವರೊಂದಿಗೆ ನೇರ ಮುಖಾಮುಖಿ ಮಾತುಕತೆ ನಡೆಸಿರುವ ಯುರೋಪಿನ ಮೊದಲ ನಾಯಕಿ ಎನಿಸಿದ್ದಾರೆ.
.ಟ್ರಂಪ್ ಪ್ರತಿಸುಂಕ: ಯುರೋಪ್ ಮೇಲಿನ ಅಮೆರಿಕ ಒತ್ತಡ ತಗ್ಗಿಸಲು ಮೆಲೊನಿ ಮಧ್ಯಸ್ಥಿಕೆ.ನಮ್ಮ ಸೈನಿಕರನ್ನು ಉಕ್ರೇನ್ಗೆ ಕಳಿಸಲ್ಲ: ಇಟಲಿ ಪ್ರಧಾನಿ ಮೆಲೋನಿ ಭಿನ್ನರಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.