ನಕಲಿ ಗೆಳತನಕ್ಕೆ ಗುಡ್‌ಬೈ, ದೇಶ ಸುತ್ತಬೇಕು: ಹೀಗಿದೆ ಯುವಜನತೆಯ 2026ರ ನಿರ್ಧಾರ
2026 New Year Resolution: ಇಂದು ಈ ವರ್ಷದ ಕೊನೆಯ ದಿನ. ಎಲ್ಲರೂ ಹೊಸ ವರ್ಷಕ್ಕೆ ವಿದಾಯ ಹೇಳಲು ಹಾಗೂ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಎಲ್ಲವು ಬದಲಾಗುತ್ತದೆ. ಮೊದಲಿನಂತೆ ಏನೂ ಇರಲು ಸಾಧ್ಯವಿಲ್ಲ. Last Updated 31 ಡಿಸೆಂಬರ್ 2025, 7:06 IST