ಪ್ರಧಾನ ಮಂತ್ರಿ ಕುಸುಮ್ ಯೋಜನೆ: ಸೌರ ಪಂಪ್‌ಸೆಟ್ ಸ್ಥಾಪನೆಗೆ ಸಿಗಲಿದೆ ಸಹಾಯಧನ
Solar Pump Subsidy: ಕೃಷಿಯಲ್ಲಿ ಸೌರ ನೀರಾವರಿ ಪಂಪ್‌ಸೆಟ್ ಅಳವಡಿಸಲು ರೈತರಿಗೆ ಸಹಾಯಧನ ನೀಡುವ ಪ್ರಧಾನ ಮಂತ್ರಿ ಕುಸುಮ್ ಯೋಜನೆಯಡಿ ಶೇ 60ರಷ್ಟು ಸಹಾಯಧನ ಹಾಗೂ ಶೇ 30ರಷ್ಟು ಸಾಲ ನೀಡಲಾಗುತ್ತದೆ ಎಂದು ಇಂಧನ ಸಚಿವಾಲಯ ತಿಳಿಸಿದೆ.Last Updated 31 ಅಕ್ಟೋಬರ್ 2025, 7:01 IST