ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಮಂದಾನ: 28 ವರ್ಷ ಹಳೆ ರೆಕಾರ್ಡ್ ಬ್ರೇಕ್

Smriti Mandhana ODI Record: ಸ್ಮೃತಿ ಮಂದಾನ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ್ತಿಯಾಗಿ ಬೆಲಿಂಡಾ ಕ್ಲಾರ್ಕ್ ಅವರ 28 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
Last Updated 10 ಅಕ್ಟೋಬರ್ 2025, 7:32 IST
ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಮಂದಾನ: 28 ವರ್ಷ ಹಳೆ ರೆಕಾರ್ಡ್ ಬ್ರೇಕ್

ಭಾರತ–ವಿಂಡೀಸ್ ಎರಡನೇ ಟೆಸ್ಟ್: ಮೊದಲ ಅವಧಿಗೆ ಟೀಂ ಇಂಡಿಯಾ 94‌\1

India West Indies Test: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಭಾರತ 94 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ರಾಹುಲ್ 38 ರನ್ ಗಳಿಸಿ ಔಟಾದರೆ, ಜೈಸ್ವಾಲ್ ಮತ್ತು ಸುದರ್ಶನ್ ಕ್ರೀಸ್‌ನಲ್ಲಿ ಇದ್ದಾರೆ.
Last Updated 10 ಅಕ್ಟೋಬರ್ 2025, 6:22 IST
ಭಾರತ–ವಿಂಡೀಸ್ ಎರಡನೇ ಟೆಸ್ಟ್: ಮೊದಲ ಅವಧಿಗೆ ಟೀಂ ಇಂಡಿಯಾ 94‌\1

2011ರ ವಿಶ್ವಕಪ್ ಗೆದ್ದಾಗಲೂ ಹೀಗೇ ಆಗಿತ್ತು: ಟೀಂ ಇಂಡಿಯಾಗೆ ಧೈರ್ಯ ತುಂಬಿದ ಜಾಫರ್

Women’s World Cup: ತವರಿನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಈ ಬಾರಿ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಂಡಿರುವ ಭಾರತ ತಂಡಕ್ಕೆ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಎದುರಾಗಿದೆ
Last Updated 10 ಅಕ್ಟೋಬರ್ 2025, 6:19 IST
2011ರ ವಿಶ್ವಕಪ್ ಗೆದ್ದಾಗಲೂ ಹೀಗೇ ಆಗಿತ್ತು: ಟೀಂ ಇಂಡಿಯಾಗೆ ಧೈರ್ಯ ತುಂಬಿದ ಜಾಫರ್

Womens WC| ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿಗೆ ಇವರೇ ಕಾರಣ: ಹರ್ಮನ್‌ಪ್ರೀತ್ ಬೇಸರ

India Women ODI: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮಹಿಳಾ ತಂಡಕ್ಕೆ ಮೂರು ವಿಕೆಟ್‌ಗಳ ಸೋಲು. ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಪ್ ಆರ್ಡರ್ ಬ್ಯಾಟರ್‌ಗಳ ವೈಫಲ್ಯವನ್ನೇ ಸೋಲಿಗೆ ಕಾರಣವೆಂದು ಹೇಳಿದರು. ರಿಚಾ ಘೋಷ್ 94 ರನ್ ಸಿಡಿಸಿದರು.
Last Updated 10 ಅಕ್ಟೋಬರ್ 2025, 5:28 IST
Womens WC| ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿಗೆ ಇವರೇ ಕಾರಣ: ಹರ್ಮನ್‌ಪ್ರೀತ್ ಬೇಸರ

ರಾಮದುರ್ಗ: ಅಂತರ್‌ ವಿ.ವಿ ಕಬಡ್ಡಿಯಲ್ಲಿ ತಮಿಳುನಾಡು ತಂಡ ಪ್ರಥಮ

ರಾಮದುರ್ಗ: ರಾಮದುರ್ಗದ ಈರಮ್ಮ ಯಾದವಾಡ ಕಾಲೇಜಿನಲ್ಲಿ ನಾಲ್ಕು ದಿನಗಳ ಕಾಲ ನಡೆದ ದಕ್ಷಿಣ ಭಾರತ ಅಂತರ್‌ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಲೀಗ್‌ ಪಂದ್ಯಾವಳಿಯಲ್ಲಿ 6 ಅಂಕ ಪಡೆದ...
Last Updated 10 ಅಕ್ಟೋಬರ್ 2025, 2:55 IST
ರಾಮದುರ್ಗ: ಅಂತರ್‌ ವಿ.ವಿ ಕಬಡ್ಡಿಯಲ್ಲಿ ತಮಿಳುನಾಡು ತಂಡ ಪ್ರಥಮ

ಪ್ರೊ ಕಬಡ್ಡಿ: ಬೆಂಗಾಲ್‌, ಜೈಂಟ್ಸ್‌ಗೆ ರೋಚಕ ಜಯ

PKL Thriller: ಚೆನ್ನೈ: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡ ನಾಯಕ ದೇವಾಂಕ್‌ ದಲಾಲ್‌ ಸೂಪರ್ ಟೆನ್‌ ನೆರವಿನಿಂದ ದಬಂಗ್ ಡೆಲ್ಲಿಯನ್ನು 37–36 ಅಂಕಗಳಿಂದ ಮಣಿಸಿ ನಾಲ್ಕನೇ ಗೆಲುವು ದಾಖಲಿಸಿದೆ.
Last Updated 10 ಅಕ್ಟೋಬರ್ 2025, 2:39 IST
ಪ್ರೊ ಕಬಡ್ಡಿ: ಬೆಂಗಾಲ್‌, ಜೈಂಟ್ಸ್‌ಗೆ ರೋಚಕ ಜಯ

ಕಂಬಳ ಕ್ರೀಡೆಗೆ ಕ್ರೀಡಾ ಪ್ರಾಧಿಕಾರ ಮಾನ್ಯತೆ

‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ಇನ್ನು ರಾಜ್ಯ ಕ್ರೀಡಾ ಸಂಸ್ಥೆ
Last Updated 10 ಅಕ್ಟೋಬರ್ 2025, 1:15 IST
ಕಂಬಳ ಕ್ರೀಡೆಗೆ ಕ್ರೀಡಾ ಪ್ರಾಧಿಕಾರ ಮಾನ್ಯತೆ
ADVERTISEMENT

ಪ್ರೊ ಕಬಡ್ಡಿ ಲೀಗ್: ನಿಯಮ ಚರ್ಚೆಯಾಗಲಿ: ಪ್ರಸಾದ್‌ ರಾವ್‌

Kabaddi Rules: ಪ್ರೊ ಕಬಡ್ಡಿ ಲೀಗ್‌ನಲ್ಲಿ ಟೈಬ್ರೇಕರ್‌, ಗೋಲ್ಡನ್‌ ರೈಡ್‌, ಪ್ಲೇ ಇನ್‌ ಮೊದಲಾದ ಹೊಸ ನಿಯಮಗಳನ್ನು ಪರಿಚಯಿಸಿದ್ದು ಸ್ಪರ್ಧೆಯನ್ನು ಹೆಚ್ಚು ರೋಚಕಗೊಳಿಸಿದೆ. ಇ. ಪ್ರಸಾದ್‌ ರಾವ್‌ ಈ ಬದಲಾವಣೆಗಳ ಹಿಂದಿನ ನಾಯಕತ್ವ ವಹಿಸಿದ್ದಾರೆ.
Last Updated 10 ಅಕ್ಟೋಬರ್ 2025, 1:13 IST
ಪ್ರೊ ಕಬಡ್ಡಿ ಲೀಗ್: ನಿಯಮ ಚರ್ಚೆಯಾಗಲಿ: ಪ್ರಸಾದ್‌ ರಾವ್‌

Ind vs WI 2nd Test: ಸರಣಿ ಜಯದ ತವಕದಲ್ಲಿ ಗಿಲ್ ಬಳಗ

Cricket Series: ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಜೇಟ್‌ಲಿ ಕ್ರೀಡಾಂಗಣದಲ್ಲಿ ವಿಂಡೀಸ್ ಎದುರು ಸರಣಿ ಗೆಲ್ಲುವ ತವಕದಲ್ಲಿದೆ. ಮೊದಲ ಪಂದ್ಯದಲ್ಲಿ ಭಾರತ ಇನಿಂಗ್ಸ್ ಗೆಲುವು ದಾಖಲಿಸಿತ್ತು. ಗಿಲ್ ಬಳಗ ಪಾಯಿಂಟ್ಸ್‌ ಗಳಿಸಲು ಸಜ್ಜಾಗಿದೆ.
Last Updated 10 ಅಕ್ಟೋಬರ್ 2025, 0:21 IST
Ind vs WI 2nd Test: ಸರಣಿ ಜಯದ ತವಕದಲ್ಲಿ ಗಿಲ್ ಬಳಗ

ಟಿಪಿಎಲ್ ಹರಾಜು: ಶ್ರೀರಾಮ್, ಋತ್ವಿಕ್ ಅತ್ಯಧಿಕ ಮೌಲ್ಯ

TPL Auction: ಮುಂಬೈ: ಟೆನಿಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಶ್ರೀರಾಮ್ ಬಾಲಾಜಿ ಮತ್ತು ಋತ್ವಿಕ್ ಬೊಲ್ಲಿಪಲ್ಲಿ ತಲಾ ₹12 ಲಕ್ಷ ಮೌಲ್ಯ ಗಳಿಸಿದರು. ಬೋಪಣ್ಣ ನೇತೃತ್ವದ ಬೆಂಗಳೂರು ತಂಡ ಶ್ರೀವಲ್ಲಿ, ರಾಮಕುಮಾರ್ ಅವರನ್ನು ಖರೀದಿಸಿತು.
Last Updated 10 ಅಕ್ಟೋಬರ್ 2025, 0:17 IST
ಟಿಪಿಎಲ್ ಹರಾಜು: ಶ್ರೀರಾಮ್, ಋತ್ವಿಕ್ ಅತ್ಯಧಿಕ ಮೌಲ್ಯ
ADVERTISEMENT
ADVERTISEMENT
ADVERTISEMENT