ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್
iPhone Air Review: ಆ್ಯಪಲ್‌ನ ಅತಿ ತೆಳುವಾದ ಐಫೋನ್ ಏರ್ ಪರಿಚಯ. ಹಗುರವಾದ ವಿನ್ಯಾಸ, ದೊಡ್ಡ ಪರದೆ, A19 ಪ್ರೊ ಚಿಪ್‌ನೊಂದಿಗೆ ಶಕ್ತಿಶಾಲಿಯಾಗಿದೆ. ಇದರ ಇ-ಸಿಮ್ ವೈಶಿಷ್ಟ್ಯ, ಕ್ಯಾಮೆರಾ ಮತ್ತು ಬ್ಯಾಟರಿ ಬಾಳಿಕೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.Last Updated 7 ಅಕ್ಟೋಬರ್ 2025, 10:59 IST