ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗತಿಬಿಂಬ

ADVERTISEMENT

ಗತಿಬಿಂಬ ಅಂಕಣ: ಕಲ್ಯಾಣವಲ್ಲ, ಕಲಹ ‘ಗ್ಯಾರಂಟಿ’

ಹಸ್ತಾಂತರ: ಬಗೆಹರಿಯದ ಒಗಟು . . .
Last Updated 15 ಫೆಬ್ರುವರಿ 2026, 23:30 IST
ಗತಿಬಿಂಬ ಅಂಕಣ: ಕಲ್ಯಾಣವಲ್ಲ, ಕಲಹ ‘ಗ್ಯಾರಂಟಿ’

ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ

Assembly Disruption: ಸರಿ ಸುಮಾರು ಎರಡು ದಶಕದ ಹಿಂದೆ ದೇಶಕ್ಕೇ ಮಾದರಿಯಾಗುವಂತೆ, ತನ್ನದೇ ಉನ್ನತ ಪರಂಪರೆಯನ್ನು ಹೊಂದಿದ್ದ ಕರ್ನಾಟಕದ ವಿಧಾನಮಂಡಲ, ಈಚೆಗಿನ ವರ್ಷಗಳಲ್ಲಿ ಮಾತಿನ ಮೇಲೆ ಹಿಡಿತ ತಪ್ಪಿದ, ಜಾರು ನಾಲಗೆಯವರ ‘ಮಾರುಕಟ್ಟೆ’ಯಾಗಿದೆ
Last Updated 6 ಫೆಬ್ರುವರಿ 2026, 6:47 IST
ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ

ಗತಿಬಿಂಬ ಅಂಕಣ | ಹಾರಾಟ ಬಿಡಿ: ಹೋರಾಟ ಮಾಡಿ

Karnataka Politics: ವಿಧಾನಸಭೆ ಚುನಾವಣೆಯ ನಂತರ ಎರಡೂವರೆ ವರ್ಷ ಮಲಗಿದಂತಿದ್ದ ವಿರೋಧ ಪಕ್ಷ ಬಿಜೆಪಿ ಈಗ ಎದ್ದು ಕುಳಿತಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೈಚಳಿ ಬಿಟ್ಟು ನಾಡಿನಾದ್ಯಂತ ಓಡಾಡಲು ಶುರು ಮಾಡಿದ್ದಾರೆ.
Last Updated 16 ಜನವರಿ 2026, 1:01 IST
ಗತಿಬಿಂಬ ಅಂಕಣ | ಹಾರಾಟ ಬಿಡಿ: ಹೋರಾಟ ಮಾಡಿ

ಗತಿಬಿಂಬ | ‘ಕೈ‘ಕಾಳಗ: ನಿಲ್ಲೋದು ಯಾವಾಗ?

Congress Power Struggle: ಭಿನ್ನಮತವನ್ನು ಶಮನಗೊಳಿಸುವುದು ಉಪಾಹಾರದ ಮದ್ದಿಗೆ ಸಾಧ್ಯವಾಗಿಲ್ಲ. ಅಧಿವೇಶನ ನಡೆಯುತ್ತಿರುವಾಗಲೇ ಕಾಂಗ್ರೆಸ್‌ ಪಕ್ಷದೊಳಗಿನ ಅಧಿಕಾರದ ಕಿತ್ತಾಟವೂ ಚುರುಕಾಗಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಬಣಗಳು ತಮ್ಮ ನಾಯಕರ ಪರವಾಗಿ ಶಕ್ತಿ ಪ್ರದರ್ಶನದಲ್ಲಿ ತೊಡಗಿವೆ
Last Updated 15 ಡಿಸೆಂಬರ್ 2025, 0:30 IST
ಗತಿಬಿಂಬ | ‘ಕೈ‘ಕಾಳಗ: ನಿಲ್ಲೋದು ಯಾವಾಗ?

ಗತಿಬಿಂಬ: ಕನ್ನಡಕೆ ಹೋರಾಡು ಕನ್ನಡದ ಕಂದಾ

Political Accountability: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕರ್ನಾಟಕದ ಸಂಸದರು, ಸಚಿವರು ರಾಜ್ಯದ ಹಿತಕ್ಕೆ ಶ್ರದ್ಧೆಯಿಂದ ಕೆಲಸ ಮಾಡುವ ಬದಲಿಗೆ ರಾಜಕೀಯ ಟೀಕೆಗಳಿಗೆ ಸಿಮಿತವಾಗಿದ್ದಾರೆ ಎಂಬುದು ಕುವೆಂಪು ಸಾರಿದ ಸಂದೇಶದ ಸ್ಮರಣೆ.
Last Updated 13 ನವೆಂಬರ್ 2025, 19:28 IST
ಗತಿಬಿಂಬ: ಕನ್ನಡಕೆ ಹೋರಾಡು ಕನ್ನಡದ ಕಂದಾ

ಗತಿಬಿಂಬ | ಅಧಿಕಾರ ಚರ; ಸಾಧನೆ ಚಿರ

Karnataka Politics: ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಒಳಜಗಳ, ನಾಯಕತ್ವ ಹಂಚಿಕೆ ವಿವಾದ ಹಾಗೂ ಅಧಿಕಾರದ ಅಸ್ಥಿರತೆಯ ವಿಶ್ಲೇಷಣೆ. ಜನಹಿತಕ್ಕಿಂತ ಅಧಿಕಾರದ ಕಿತ್ತಾಟವೇ ಮೇರೆಯಾದ ಚಿತ್ರಣ.
Last Updated 17 ಅಕ್ಟೋಬರ್ 2025, 0:02 IST
ಗತಿಬಿಂಬ | ಅಧಿಕಾರ ಚರ; ಸಾಧನೆ ಚಿರ

ಗತಿಬಿಂಬ ಅಂಕಣ: ವಿಪಕ್ಷಗಳೊ? ವಿಫಲ ಪಕ್ಷಗಳೊ?

Congress Protest: ಹಾಸನದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಟ್ಯಾಂಕರ್ ಹರಿದು ಹಲವರ ಸಾವಿಗೆ ಕಾರಣವಾಯಿತು. ಗಾಯಾಳುಗಳಿಗೆ ಮುಸ್ಲಿಂ ಯುವಕರು ರಕ್ತದಾನ ಮಾಡಿದರು. ಬೆಳಗಾವಿಯ ಈದ್ ಮಿಲಾದ್ ಮೆರವಣಿಗೆಯಲ್ಲಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡರು.
Last Updated 15 ಸೆಪ್ಟೆಂಬರ್ 2025, 23:30 IST
ಗತಿಬಿಂಬ ಅಂಕಣ: ವಿಪಕ್ಷಗಳೊ? ವಿಫಲ ಪಕ್ಷಗಳೊ?
ADVERTISEMENT

ಗತಿಬಿಂಬ ಅಂಕಣ: ಸಿ.ಎಂ ಕೋಟೆಗೆ ಹೈಕಮಾಂಡ್ ಲಗ್ಗೆ

Siddaramaiah Challenges:ಕಾಂಗ್ರೆಸ್‌ ಹೈಕಮಾಂಡ್‌ ಎದುರು ನಿಷ್ಠುರವಾಗಿ ವರ್ತಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬದಲಾದ ರಾಜಕೀಯ ಸಂದರ್ಭದಲ್ಲಿ ಅಸಹಾಯಕರಂತೆ ಕಾಣಿಸುತ್ತಿದ್ದಾರೆ.
Last Updated 15 ಆಗಸ್ಟ್ 2025, 23:30 IST
ಗತಿಬಿಂಬ ಅಂಕಣ: ಸಿ.ಎಂ ಕೋಟೆಗೆ ಹೈಕಮಾಂಡ್ ಲಗ್ಗೆ

ಗತಿಬಿಂಬ | ಗದ್ದುಗೆ ಗುದ್ದಾಟ: ಗೆಲುವು ಯಾರಿಗೆ?

Karnataka Congress Leadership: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿದ್ದಂತೆಯೇ ಗದ್ದುಗೆ ಗುದ್ದಾಟ ಜೋರಾಗಿದೆ.
Last Updated 16 ಜುಲೈ 2025, 0:30 IST
ಗತಿಬಿಂಬ | ಗದ್ದುಗೆ ಗುದ್ದಾಟ: ಗೆಲುವು ಯಾರಿಗೆ?

ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ

ಜೆಡಿಎಸ್‌ಗೆ ಅನುಕೂಲಸಿಂಧು ನಿಲುವುಗಳೇ ಮುಳುವಾಗಿವೆ. ಸದ್ಯದ ಬಿಜೆಪಿ ಸಖ್ಯ, ಜೆಡಿಎಸ್‌ ಮತ್ತಷ್ಟು ದುರ್ಬಲಗೊಳ್ಳಲು ಹಾಗೂ ಕಾಂಗ್ರೆಸ್‌ ಬಲಗೊಳ್ಳಲು ಕಾರಣವಾಗಿದೆ
Last Updated 17 ಜೂನ್ 2025, 0:15 IST
ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ
ADVERTISEMENT
ADVERTISEMENT
ADVERTISEMENT