ಸ್ವದೇಶಿ ನಿರ್ಮಿತಕ್ಷಿಪಣಿ ನಾಶಕ ಯುದ್ಧನೌಕೆ ‘ಐಎನ್‌ಎಸ್ ಮೊರ್ಮುಗಾವೋ’ ಭಾರತದ ನೌಕಾಪಡೆಗೆ ಭಾನುವಾರ ಸೇರ್ಪಡೆಯಾಗಿದೆ.
‘ಪ್ರಾಜೆಕ್ಟ್ 15–ಬಿ’ ಅಡಿಯಲ್ಲಿ, ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೊ ವಿನ್ಯಾಸ ಮಾಡಿರುವ ಕ್ಷಿಪಣಿನಾಶಕ ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಈ ನೌಕೆಗಳು ಹೊಸ ವಿನ್ಯಾಸದ ಸುಧಾರಿತ ನಿಗಾ ವ್ಯವಸ್ಥೆ, ಸಮುದ್ರಯಾನ, ಗಸ್ತು ವ್ಯವಸ್ಥೆ ಹೊಂದಿವೆ. ರಹಸ್ಯವಾಗಿ ಕಾರ್ಯಾಚರಣೆ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಶತ್ರುಪಡೆಗಳು ಈ ನೌಕೆಯನ್ನು ಪತ್ತೆಹಚ್ಚುವುದು ಸುಲಭವಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.