ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್
Artificial Intelligence Future: ಬೆಂಗಳೂರು: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ಜಾಗತಿಕ ಆಗು ಹೋಗುಗಳ ಬಗ್ಗೆ ಅಚ್ಚರಿ ಎನ್ನುವಂತೆ ಹೇಳಿಕೆಗಳನ್ನು ನೀಡಿ ಆಗಾಗ ಗಮನ ಸೆಳೆಯುತ್ತಾರೆ. ಇದೀಗ ಭವಿಷ್ಯದಲ್ಲಿ ಬಡತನ ಇರುವುದಿಲ್ಲ, ಕೆಲಸ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.Last Updated 18 ಡಿಸೆಂಬರ್ 2025, 14:59 IST