ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಾದ್ಯಂತ 145 ಮೃತ ಪಕ್ಷಿಗಳು ಪತ್ತೆ; ಹಕ್ಕಿ ಜ್ವರದ ಆತಂಕ

Last Updated 24 ಜನವರಿ 2021, 14:35 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಒಟ್ಟು 145 ಪಕ್ಷಿಗಳು ಶವವಾಗಿ ಪತ್ತೆಯಾಗಿದ್ದು, ರಾಜ್ಯದಲ್ಲಿ ದಾಖಲಾದ ಇಂತಹ ಹಕ್ಕಿಗಳ ಸಾವಿನ ಸಂಖ್ಯೆಯು 6,595ಕ್ಕೆ ಏರಿಕೆಯಾಗಿದೆ.

145 ಪಕ್ಷಿಗಳಲ್ಲಿ 112 ಕಾಗೆಗಳು, 5 ನವಿಲುಗಳು, 11 ಪಾರಿವಾಳಗಳು ಮತ್ತು 17 ಇತರ ಪಕ್ಷಿಗಳು ಸೇರಿವೆ ಎಂದು ಅಧಿಕೃತ ವರದಿ ತಿಳಿಸಿದೆ.

ಇಲ್ಲಿಯವರೆಗೆ 17 ಜಿಲ್ಲೆಗಳ 67 ಮಾದರಿಗಳಲ್ಲಿ ಪಕ್ಷಿ ಜ್ವರ ದೃಢಪಟ್ಟಿದೆ.

ಪಶುಸಂಗೋಪನಾ ಇಲಾಖೆಯ ಪ್ರಕಾರ, ಮೃತಪಟ್ಟ 6,595 ಪಕ್ಷಿಗಳ ಪೈಕಿ 4,640 ಕಾಗೆಗಳು, 380 ನವಿಲು, 553 ಪಾರಿವಾಳ ಮತ್ತು 1022 ಇತರೆ ಪಕ್ಷಿಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT