ಚೆನ್ನೈ: ಇತ್ತೀಚೆಗೆ ಘಿಬಿಲಿ ಟ್ರೆಂಡ್ ಹೆಚ್ಚಾಗಿದ್ದು, ಇದಕ್ಕೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿಯೂ ಹೊರತಾಗಿಲ್ಲ. ಇಂದು (ಸೋಮವಾರ) ಪಳನಿಸ್ವಾಮಿ ಆ್ಯನಿಮೇಟೆಡ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಆ್ಯನಿಮೇಟೆಡ್ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಕೆಲವು ಸ್ಮರಣೀಯ ಕ್ಷಣಗಳನ್ನು ಅನಿಮೇಟೆಡ್ ಚಿತ್ರಗಳಾಗಿ ಬದಲಾಯಿಸಿಕೊಂಡಿದ್ದು, ಉತ್ತಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
.ದಾಳಿ ಮಾಡಿದರೆ, ಬಲವಾದ ಪ್ರತಿದಾಳಿ: ಅಮೆರಿಕಕ್ಕೆ ಇರಾನ್ನ ಸರ್ವೋಚ್ಚ ನಾಯಕ ಖಮೇನಿ.ಗೋವಾ–ತಮ್ನಾರ್ ಮಾರ್ಗ: ವರ್ಷದಲ್ಲೇ ರಾಜ್ಯದ ನಿಲುವು ಬದಲು.
ಪಳನಿಸ್ವಾಮಿ, ರೈತರು ಮತ್ತು ಕೃಷಿ ಕಾರ್ಮಿಕರೊಂದಿಗೆ ಇರುವ ಆ್ಯನಿಮೇಟೆಡ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸ್ಟುಡಿಯೋ ಘಿಬಿಲಿ ಎಂಬುವುದು ಓಪನ್ಎಐ ಅಭಿವೃದ್ಧಿಪಡಿಸಿದ ಜನಪ್ರಿಯ ಎಐ ಚಾಟ್ಬಾಟ್ ಚಾಟ್ಜಿಪಿಟಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಸೇರಿದಂತೆ ಅನೇಕರ ಆ್ಯನಿಮೇಟೆಡ್ ಚಿತ್ರಗಳು ಗಮನ ಸೆಳೆದಿವೆ.
.ಹರಪನಹಳ್ಳಿಯಲ್ಲಿ ಈದ್ ಉಲ್ ಫಿತ್ರ್ ಆಚರಣೆ: ಮಹಿಳೆಯರಿಂದಲೂ ಸಾಮೂಹಿಕ ಪ್ರಾರ್ಥನೆ.ಔರಂಗಜೇಬ್ ಸಮಾಧಿ ವಿವಾದ ಅನಗತ್ಯ: ಆರ್ಎಸ್ಎಸ್.ದೆಹಲಿ: ಕರ್ನಾಟಕ ಭವನದ ಹೊಸ ಕಟ್ಟಡ ಉದ್ಘಾಟನೆ ಏ.2ರಂದು: CM, ಕೇಂದ್ರ ಸಚಿವರು ಭಾಗಿ.IPL 2025 | ಎಂ.ಎಸ್.ಧೋನಿಗೆ 10 ಓವರ್ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ: CSK ಕೋಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.