ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

AIADMK leader

ADVERTISEMENT

Ghibili Trend | ಚಿತ್ರ ಹಂಚಿಕೊಂಡ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ

ಇತ್ತೀಚೆಗೆ ಘಿಬಿಲಿ ಟ್ರೆಂಡ್‌ ಹೆಚ್ಚಾಗಿದ್ದು, ಇದಕ್ಕೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿಯೂ ಹೊರತಾಗಿಲ್ಲ. ಇಂದು (ಸೋಮವಾರ) ಪಳನಿಸ್ವಾಮಿ ಆ್ಯನಿಮೇಟೆಡ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Last Updated 31 ಮಾರ್ಚ್ 2025, 11:11 IST
Ghibili Trend | ಚಿತ್ರ ಹಂಚಿಕೊಂಡ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ

ಭ್ರಷ್ಟಾಚಾರ: ಎಐಎಡಿಎಂಕೆ ಮಾಜಿ ಸಚಿವನ ವಿರುದ್ಧ ಎಫ್‌ಐಆರ್‌

ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಾಜಿ ವಸತಿ ಸಚಿವ ಹಾಗೂ ಎಐಎಡಿಎಂಕೆಯ ಉಚ್ಚಾಟಿತ ನಾಯಕ ಆರ್‌. ವೈತಿಲಿಂಗಂ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ತಮಿಳುನಾಡಿನ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ಪ್ರಕರಣ ದಾಖಲಿಸಿದೆ.
Last Updated 21 ಸೆಪ್ಟೆಂಬರ್ 2024, 14:41 IST
ಭ್ರಷ್ಟಾಚಾರ: ಎಐಎಡಿಎಂಕೆ ಮಾಜಿ ಸಚಿವನ ವಿರುದ್ಧ ಎಫ್‌ಐಆರ್‌

ಎಐಎಡಿಎಂಕೆ ಮೈತ್ರಿ ಅಂತ್ಯದ ಬಗ್ಗೆ ಬಿಜೆಪಿ ಕೋರ್‌ ಕಮಿಟಿಯಲ್ಲಿ ಶೀಘ್ರ ಚರ್ಚೆ

ತಮಿಳುನಾಡಿನಲ್ಲಿ ಐಎಎಡಿಎಂಕೆ ಮೈತ್ರಿ ಹೊರನಡೆದ ಬಗ್ಗೆ ಬಿಜೆಪಿಯು ಶೀಘ್ರದಲ್ಲೇ ತನ್ನ ಕೋರ್ ಕಮಿಟಿ ಮತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಿದೆ
Last Updated 28 ಸೆಪ್ಟೆಂಬರ್ 2023, 15:19 IST
ಎಐಎಡಿಎಂಕೆ ಮೈತ್ರಿ ಅಂತ್ಯದ ಬಗ್ಗೆ ಬಿಜೆಪಿ ಕೋರ್‌ ಕಮಿಟಿಯಲ್ಲಿ ಶೀಘ್ರ ಚರ್ಚೆ

ಮೇಕೆದಾಟು ಅಣೆಕಟ್ಟು: ಡಿಕೆಶಿ ಹೇಳಿಕೆಗೆ ಎಐಎಡಿಎಂಕೆ, ಡಿಎಂಕೆ ಆಕ್ಷೇಪ

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂಬ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ತಮಿಳುನಾಡಿನ ಎಐಎಡಿಎಂಕೆ ಹಾಗೂ ಆಡಳಿತರೂಢ ಡಿಎಂಕೆ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 1 ಜೂನ್ 2023, 16:30 IST
ಮೇಕೆದಾಟು ಅಣೆಕಟ್ಟು:  ಡಿಕೆಶಿ ಹೇಳಿಕೆಗೆ ಎಐಎಡಿಎಂಕೆ, ಡಿಎಂಕೆ ಆಕ್ಷೇಪ

ಜನರ ಬಳಿಗೆ ತೆರಳಿ ನ್ಯಾಯ ಕೇಳುತ್ತೇವೆ: ಪನ್ನೀರ್‌ಸೆಲ್ವಂ

‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿರುವುದರಿಂದ ನಮಗೆ ಹಿನ್ನಡೆಯಾಗಿಲ್ಲ. ನಾವು ಜನರ ಬಳಿಗೆ ಹೋಗಿ ನ್ಯಾಯ ಕೇಳುತ್ತೇನೆ’ ಎಂದು ಪಕ್ಷದ ಪದಚ್ಯುತ ಮುಖಂಡ ಒ.ಪನ್ನೀರ್‌ಸೆಲ್ವಂ ಶುಕ್ರವಾರ ಹೇಳಿದ್ದಾರೆ.
Last Updated 24 ಫೆಬ್ರುವರಿ 2023, 10:29 IST
ಜನರ ಬಳಿಗೆ ತೆರಳಿ ನ್ಯಾಯ ಕೇಳುತ್ತೇವೆ: ಪನ್ನೀರ್‌ಸೆಲ್ವಂ

ಬಿಜೆಪಿ ‘ತಮಿಳು ವಿರೋಧಿ’ ಎಐಎಡಿಎಂಕೆ ವಾಗ್ದಾಳಿ

ಮಿತ್ರಪಕ್ಷದ ವಿರುದ್ಧವೇ ತಿರುಗುಬಾಣ
Last Updated 1 ಜೂನ್ 2022, 11:19 IST
ಬಿಜೆಪಿ ‘ತಮಿಳು ವಿರೋಧಿ’ ಎಐಎಡಿಎಂಕೆ ವಾಗ್ದಾಳಿ

ಬಿಡುಗಡೆಯಾದರೂ ಬೆಂಗಳೂರಿನಲ್ಲಿಯೇ ಉಳಿದುಕೊಂಡ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ

ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಭಾನುವಾರ ಬಿಡುಗಡೆಯಾಗಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ.ಶಶಿಕಲಾ ಅವರು ಮುಂದಿನ ಏಳು ದಿನಗಳನ್ನು ಬೆಂಗಳೂರಿನಲ್ಲಿಯೇ ಕಳೆಯಲಿದ್ದಾರೆ.
Last Updated 31 ಜನವರಿ 2021, 17:18 IST
ಬಿಡುಗಡೆಯಾದರೂ ಬೆಂಗಳೂರಿನಲ್ಲಿಯೇ ಉಳಿದುಕೊಂಡ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ
ADVERTISEMENT

ಯೋಜನೆಗಳಿಗೆ ಹಿಂದಿಯಲ್ಲಿಯೇ ಹೆಸರಿಡುವುದೇಕೆ; ಲೋಕಸಭೆ ಉಪಸಭಾಪತಿ ತಂಬಿದುರೈ

ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು ಎಂದು ಎಐಎಡಿಎಂಕೆ ಮುಖಂಡ ಹೇಳಿದ್ದಾರೆ.
Last Updated 12 ನವೆಂಬರ್ 2018, 10:42 IST
ಯೋಜನೆಗಳಿಗೆ ಹಿಂದಿಯಲ್ಲಿಯೇ ಹೆಸರಿಡುವುದೇಕೆ; ಲೋಕಸಭೆ ಉಪಸಭಾಪತಿ ತಂಬಿದುರೈ
ADVERTISEMENT
ADVERTISEMENT
ADVERTISEMENT