ಅಮರಾವತಿ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರೆಡ್ಡಿಚೆರುವು ಬಳಿ ಮಾವು ತುಂಬಿದ್ದ ಲಾರಿಯೊಂದು ಮಿನಿ ಟ್ರಕ್ ಮೇಲೆ ಉರುಳಿಬಿದ್ದ ಪರಿಣಾಮ ಬಂಬತ್ತು ಜನರು ಮೃತಪಟ್ಟಿದ್ದು, ಹನ್ನೊಂದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
.ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ .ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ .
ಟ್ರಕ್ನಲ್ಲಿ 20 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲಾರಿಯ ಹಿಂದಿನ ಚಕ್ರ ಮರಳಿನಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಲಾರಿ ಮಿನಿ ಟ್ರಕ್ ಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
.MGNREGA | ಸಂಕಷ್ಟಕ್ಕೆ ಸಿಲುಕಿದ 5,400 ಸಿಬ್ಬಂದಿ.ಉತ್ತರಾಖಂಡ | ಆಪರೇಷನ್ ಕಾಲನೇಮಿ: 82 ನಕಲಿ ಬಾಬಾಗಳ ಬಂಧನ.ತುಂಗಭದ್ರಾ ಅಣೆಕಟ್ಟೆ ಸೌಂದರ್ಯಕ್ಕೆ ಪ್ರವಾಸಿಗರ ಪುಳಕ.ಚೀನಾ ಅತಿಕ್ರಮಣ: ತೈವಾನ್ ವಾಯುಪ್ರದೇಶ ಪ್ರವೇಶಿಸಿದ 17 ಯುದ್ಧ ವಿಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.