ಇಂಥ ಹೇಳಿಕೆಗಳು ರಾಹುಲ್ ಅವರ ಊಳಿಗಮಾನ್ಯ ಮನಃಸ್ಥಿತಿ ತೋರಿಸುತ್ತದೆ. ಪ್ರಧಾನಿ ಅವರನ್ನು ಛತ್ ಪೂಜಾವನ್ನು ರಾಹುಲ್ ಅವಮಾನಿಸಿದ್ದಾರೆ
–ಧರ್ಮೇಂದ್ರ ಪ್ರದಾನ್, ಕೇಂದ್ರ ಶಿಕ್ಷಣ ಸಚಿವ
ಛತ್ ಪೂಜಾವು ಬಿಹಾರ ಸಂಸ್ಕೃತಿಯ ಅಸ್ಮಿತೆ. ಇದಕ್ಕೆ ಮಾಡಿರುವ ಅಪಮಾನಕ್ಕಾಗಿ ಪ್ರಧಾನಿ ಅವರನ್ನೂ ಅವಮಾನಿಸಿರುವುದಕ್ಕಾಗಿ ಮಹಾಮೂತ್ರಿಕೂಟವು ಸೋಲುವಂತೆ ಬಿಹಾರದ ಜನತೆ ನೋಡಿಕೊಳ್ಳುತ್ತದೆ
–ಸುಧಾಂಶು ತ್ರಿವೇದಿ, ಬಿಜೆಪಿ ವಕ್ತಾರ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ಸರ್ಕಾರಿ ಕೆಲಸ, ₹500ಕ್ಕೆ ಅಡುಗೆ ಅನಿಲ ಸಿಲಿಂಡರ್ ಮತ್ತು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ಗುತ್ತಿಗೆ ನೌಕರರಿಗೆ ಕಾಯಂ ಉದ್ಯೋಗ ನೀಡುತ್ತೇವೆ.