ಪಾಕಿಸ್ತಾನದಲ್ಲಿ ನಾಗರಿಕ ಮೃತದೇಹಗಳನ್ನು ಅವರ ರಾಷ್ಟ್ರಧ್ವಜದಲ್ಲಿ ಸುತ್ತಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನಮಗೆ ತಿಳಿದಿರುವಂತೆ ನಮ್ಮ ದಾಳಿಯಲ್ಲಿ ಮೃತಪಟ್ಟವರು ಭಯೋತ್ಪಾದಕರು. ಭಯೋತ್ಪಾದಕರ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಗೌರವ ನೀಡುವುದು ಬಹುಶಃ ಪಾಕಿಸ್ತಾನದಲ್ಲಿ ನಡೆಸಿಕೊಂಡು ಬರುತ್ತಿರುವ ಪದ್ಧತಿ ಇರಬಹುದು. ಇಂಥ ಪದ್ಧತಿ ನಮಗೆ ಅರ್ಥವಾಗುವುದಿಲ್ಲ