- ಸೆಂಗೋಟಯ್ಯನ್ ಅವರ ನಿರ್ಧಾರದಿಂದ ನಮ್ಮ ಮೈತ್ರಿಕೂಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಎಷ್ಟು ಮೈತ್ರಿಕೂಟ ರಚನೆಯಾಗುತ್ತದೆಯೋ ಎಂಬುದು ಮುಖ್ಯವಲ್ಲ 2026ರಲ್ಲಿ ನಮ್ಮ ಮೈತ್ರಿಕೂಟವೇ ಅಧಿಕಾರ ಹಿಡಿಯಲಿದೆ
ನೈನಾರ್ ನಾಗೇಂದ್ರನ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಸೆಂಗೋಟಯ್ಯನ್ ಅವರು ಎಐಎಡಿಎಂಕೆ ಪಕ್ಷದಲ್ಲಿ ಇರಲಿಲ್ಲ. ಹೀಗಾಗಿ ಅವರು ಟಿವಿಕೆ ಸೇರ್ಪಡೆ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ