ಪಹಲ್ಗಾಮ್ ಘಟನೆಯ ನಂತರ ಈ ಶೃಂಗ ಮುಂದಕ್ಕೆ ಹೋಗಲಿದೆ ಎಂದು ಅನೇಕರು ಹೇಳಿದರು. ಆದರೆ, ನಮ್ಮ ಪ್ರಧಾನಿ ಒಬ್ಬ ಫೈಟರ್. ಇಲ್ಲಿಗೆ ಬಂದೇಬಿಟ್ಟರು.
ರಜನೀಕಾಂತ್, ನಟ
‘ಹೊರಗಿನ ವ್ಯಕ್ತಿಯಿಂದ ಉದ್ಯಮದ ನಾಯಕ–ನಾಯಕಿಯಾಗಿ ಬೆಳೆದ ಪಯಣ’ ಎಂಬ ವಿಷಯದ ಕುರಿತ ಗೋಷ್ಠಿಯು ಗುರುವಾರ ಮುಂಬೈನ ‘ವೇವ್ಸ್’ನಲ್ಲಿ ನಡೆಯಿತು. ನಟ ಶಾರುಕ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ತಂತಮ್ಮ ಬೆಳವಣಿಗೆಯ ಹಾದಿಯನ್ನು ನೆನಪಿಸಿಕೊಂಡರು. –ಪಿಟಿಐ ಚಿತ್ರ