ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೋವಿಡ್–19 ದೃಢಪಟ್ಟ ಎರಡು ದಿನಗಳ ಬಳಿಕ ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.

ಸ್ಟಾಲಿನ್ ಅವರು ಕೋವಿಡ್ ಚಿಕಿತ್ಸೆ ಸಲುವಾಗಿ ಚೆನ್ನೈನ ಅಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದುಆಸ್ಪತ್ರೆಯ ಸಹಸಂಸ್ಥಾಪಕ ಮತ್ತು ಕಾರ್ಯಕಾರಿ ನಿರ್ದೇಶಕ ಡಾ.ಅರವಿಂದನ್ ಸೆಲ್ವರಾಜ್ ತಿಳಿಸಿರುವುದಾಗಿ ಆಸ್ಪತ್ರೆಯು ಮಧ್ಯಾಹ್ನ 12.20ಕ್ಕೆ ಪ್ರಕಟಣೆ ಹೊರಡಿಸಿದೆ.

ಸ್ಟಾಲಿನ್ ಅವರಿಗೆ ಸೋಂಕು ತಗುಲಿರುವುದುಮಂಗಳವಾರ ದೃಢಪಟ್ಟಿತ್ತು. 'ಸ್ವಲ್ಪ ಬಳಲಿದ್ದೇನೆ. ಕೋವಿಡ್ ಖಚಿತವಾಗಿದ್ದು, ಪ್ರತ್ಯೇಕವಾಸದಲ್ಲಿ ಉಳಿದಿದ್ದೇನೆ' ಎಂದು ಸ್ವತಃ ಅವರೇ ಟ್ವೀಟ್ ಮಾಡಿ ಮಾಹಿತಿಯನ್ನು ಖಚಿತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.