'ಕುಂದಾಪುರ ಕನ್ನಡ ಭಾಷಿ ಅಲ್ಲ, ಬದ್ಕ್' ಎಂದು ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರಗಳ ಮೂಲಕ ತಮ್ಮ ಭಾಷೆ ಹಾಗೂ ಬದುಕನ್ನು ವಿಶ್ವಕ್ಕೆ ಪರಿಚಯಿಸಲು ಪ್ರತಿ ವರ್ಷ ಅಸಾಡಿ ಅಮಾವಾಸ್ಯೆಯಂದು ಕುಂದಾಪ್ರ ಕನ್ನಡ ದಿನವಾಗಿ ಆಚರಿಸುವ ಪ್ರೀತಿಯ ಮಾತುಗಳನ್ನಾಡುವ ಎಲ್ಲ ಕುಂದಾಪುರ ಕನ್ನಡಿಗರಿಗೆ… pic.twitter.com/KcbmILQW27
— Vijayendra Yediyurappa (@BYVijayendra) July 24, 2025
ಕುಂದಾಪ್ರ ಕನ್ನಡ ಬರಿ ಭಾಷಿ ಅಲ್ಲ, ಅದ್ ನಮ್ ಬದಕ್. ಕುಂದಾಪ್ರದ್ ಸಂಸ್ಕೃತಿ ಸಂಪ್ರದಾಯ ಅಂಬುದು ರಾಜ್ಯದಂಗೆ ವಿಭಿನ್ನ. ನಮ್ಮ್ ಭಾಷಿ ಆತ್ಮೀಯತೆ, ಪ್ರೀತಿ, ಮಮತೆಯಿಂದ ತುಂಬಿ ತುಳುಕುವ ಭಾಷಿ. ಇವತ್ ಆಸಾಡಿ ಅಮಾಸಿ... ಇವತ್ ಕುಂದಾಪ್ರ ಕನ್ನಡ ದಿನ ಆಯಿ ಆಚಾರ್ಸುದ್.. ಈ ಗಳ್ಗಿಯಲ್ ಎಲ್ಲರಿಗೂ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು... pic.twitter.com/9U9BIQs8J1