ಬೆಂಗಳೂರು: ರಾಜ್ಯದಾದ್ಯಂತ 24 ಗಂಟೆ ಅವಧಿಯಲ್ಲಿ 9,265 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. 75 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಸಂಜೆ ತಿಳಿಸಿದೆ.

ಇದರೊಂದಿಗೆ, ಈವರೆಗೆ ರಾಜ್ಯದಲ್ಲಿ ಸೋಂಕಿತರಾದವರ ಸಂಖ್ಯೆ 7,35,371ಕ್ಕೆ ಏರಿಕೆಯಾಗಿದ್ದು, 10,198 ಜನ ಸಾವಿಗೀಡಾಗಿದ್ದಾರೆ. 6,11,167 ಸೋಂಕಿತರು ಗುಣಮುಖರಾಗಿದ್ದಾರೆ.

ಇದನ್ನೂ ಓದಿ:ಮೊದಲು ಯಾರಿಗೆಲ್ಲ ಸಿಗಲಿದೆ ಕೋವಿಡ್–19 ಲಸಿಕೆ? ಆರೋಗ್ಯ ಸಚಿವಾಲಯದ ಪ್ಲಾನ್ ರೆಡಿ

ಇಂದು (ಬುಧವಾರ) 8,662 ಜನ ಚೇತರಿಸಿಕೊಂಡಿದ್ದಾರೆ. 925 ಸೋಂಕಿತರಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಾಜ್ಯಲ್ಲಿ ಒಟ್ಟು 1,13,987 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಒಂದೇ ದಿನ 4,574 ಜನರು ಸೋಂಕಿತರಾಗಿದ್ದು, 27 ಮಂದಿ ಅಸುನೀಗಿದ್ದಾರೆ. 65,045 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ಕೋವಿಡ್ಗೆ ರಷ್ಯಾದಿಂದ ಮತ್ತೊಂದು ಲಸಿಕೆ: ಅನುಮೋದನೆ ನೀಡಿದ ವ್ಲಾಡಿಮಿರ್ ಪುಟಿನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.