ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಶಿಕ್ಷಣ ತಜ್ಞರಾದ ಎನ್. ರಾಮಚಂದ್ರಯ್ಯ ಹಾಗೂ ಎಸ್. ಎನ್. ವೆಂಕಟಲಕ್ಷ್ಮಿ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಕುಲಪತಿ ಪ್ರೊ. ಶರಣಪ್ಪ ವಿ. ಹಳಸೆ ನ್ಯಾಯಮೂರ್ತಿ ಅಶೋಕ್ ಕಿಣಗಿ ಪ್ರೊ. ಕೆ.ಜಿ. ಪ್ರವೀಣ ಪ್ರೊ. ಕೆ.ಎಲ್.ಎನ್. ಮೂರ್ತಿ ಹಾಗೂ ಇತರರು ಇದ್ದರು
ಪ್ರಜಾವಾಣಿ ಚಿತ್ರ
ಘಟಿಕೋತ್ಸವದ ಏಕೈಕ ಪಿಎಚ್.ಡಿ ಪದವೀಧರೆ ಮೈಸೂರಿನ ಎನ್. ಭಾಗ್ಯಶ್ರೀ ಪ್ರಮಾಣಪತ್ರದೊಂದಿಗೆ
ಎಂ.ಲಿಬ್‌ನಲ್ಲಿ ಬಂಗಾರದ ಪದಕ ಪಡೆದ ಬದಾಮಿಯ ವಿಷ್ಣು ಹೇಮಂತ ರಾಥೋಡ್