#COVID19 ಸೋಂಕು ಹರಡುವುದನ್ನು ತಡೆಗಟ್ಟುತಿರುವ ಹಾಗೂ ರೋಗಿಗಳನ್ನು ಗುಣಪಡಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳನ್ನು, ಮನೆ ಖಾಲಿ ಮಾಡಲು ಮನೆ ಮಾಲೀಕರು ಒತ್ತಾಯಿಸುವುದು ಅಮಾನವೀಯ ಹಾಗೂ ಗಂಭೀರ ಸ್ವರೂಪದ ಅಪರಾಧ. ಇಂತಹ ಸಮಯದಲ್ಲಿ ನಮ್ಮೆಲ್ಲರ ಬೆಂಬಲ ಸಿಬ್ಬಂದಿಗಳಿಗೆ ಅಗತ್ಯವೇ ಹೊರತು ಕಿರುಕುಳ ಅಲ್ಲ. pic.twitter.com/4FtcRoXIzg