ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮಂಡ್ಯ ಸಾಹಿತ್ಯ ಸಮ್ಮೇಳನ | ಬೇಕಾಬಿಟ್ಟಿ ವೆಚ್ಚ: ಮೂರು ಪಟ್ಟು ಬಿಲ್‌

Published : 10 ಜುಲೈ 2025, 0:53 IST
Last Updated : 10 ಜುಲೈ 2025, 0:53 IST
ಫಾಲೋ ಮಾಡಿ
Comments
ಸಮ್ಮೇಳನ ಆಯೋಜಿಸಲು 28 ಸಮಿತಿಗಳನ್ನು ಜಿಲ್ಲಾಡಳಿತ ರಚಿಸಿತ್ತು. ಈ ಸಮಿತಿಗಳಲ್ಲಿ 6–7 ಸ್ಥಳೀಯ ಅಧಿಕಾರಿಗಳೂ ಇದ್ದರು. ಖರ್ಚು ವೆಚ್ಚದ ಬಿಲ್‌ಗಳನ್ನು ಈ ಸಮಿತಿಗಳು ಅನುಮೋದಿಸಿವೆ. ಸಮಿತಿಗಳು ಅನುಮೋದನೆ ನೀಡಿದ ಬಳಿಕ ನಾವೇನು ಮಾಡಲು ಆಗುತ್ತದೆ. ನಮ್ಮ ಮೂಲಕ ಹಣ ಪಾವತಿಯಾಗಿದೆ. ನಮ್ಮದು ‘ಪೋಸ್ಟ್‌ ಮ್ಯಾನ್‌’ ಕೆಲಸ ಅಷ್ಟೆ.
ಮೊಹಮ್ಮದ್‌ ಅತೀಕುಲ್ಲಾ ಷರೀಫ್‌, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಎಂಸಿಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT